ಗನ್ ಹಿಡಿದು ಮಸ್ತ್ ಪೋಸ್ ಕೊಟ್ಟ ದೃಶ್ಯಂ ಹೀರೋ.

ಟಾಲಿವುಡ್​​ನ ನಾಯಕ ನಟ ವಿಕ್ಟರಿ ವೆಂಕಟೇಶ್ 75ನೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಇದರ ಜೊತೆಗೆ ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.

ಎಫ್-3 ಚಿತ್ರದ ಸಕ್ಸಸ್​ನಲ್ಲಿರೋ ವಿಕ್ಟರಿ ವೆಂಕಟೇಶ್ ತಮ್ಮ ಅಭಿನಯದ 75ನೇ ಚಿತ್ರದ ಟೈಟಲ್ ರಿಲೀಸ್ ಮಾಡಿರೋ ಖುಷಿಯಲ್ಲಿದ್ದಾರೆ.

ವಿಕ್ಟರಿ ವೆಂಕಟೇಶ್ ಅಭಿನಯದ 75ನೇ ಚಿತ್ರಕ್ಕೆ ‘ಸೈಂದವ್’ ಎಂಬ ಹೆಸರನ್ನ ಇಡಲಾಗಿದೆ.

‘ಸೈಂದವ್’ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಸಖತ್ ಆಗಿ ಕಾಣುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆಯಕ್ಷನ್​ಗಳನ್ನು ಪ್ಲಾನ್ ಮಾಡಲಾಗಿದೆ.

‘ಸೈಂದವ್’ ಸಿನಿಮಾವನ್ನ ಯುವ ಪ್ರತಿಭಾವಂತ ನಿರ್ದೇಶಕ ಶೈಲೇಶ್ ಕೊಲನು ನಿರ್ದೇಶನ ಮಾಡುತ್ತಿದ್ದಾರೆ.

ಟಾಲಿವುಡ್​ನ ಯುವ ನಿರ್ದೇಶಕ ಶೈಲೇಶ್ ಕೊಲನು ಈ ಹಿಂದೆ ಹಿಟ್ ಚಿತ್ರ ಮಾಡಿದ್ದರು. ಹಿಟ್-2 ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಇವೆರಡು ಸಕ್ಸಸ್ ಆದ್ಮೇಲೆ ಈಗ ‘ಸೈಂದವ್’ ಚಿತ್ರಕ್ಕೆ ಕೈ ಹಾಕಿದ್ದಾರೆ.

ವಿಕ್ಟರಿ ವೆಂಕಟೇಶ್ ಅಭಿನಯದ ಈ ಚಿತ್ರದಲ್ಲಿ ಡೈರೆಕ್ಟರ್ ಶೈಲೇಶ್ ಕೊಲನು ಇಂಟ್ರಸ್ಟಿಂಗ್ ಕಥೆಯನ್ನ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಚಿತ್ರದ ಫಸ್ಟ್ ಲುಕ್ ಜೊತೆಗೆ ಟೈಟಲ್​ನ್ನು ರಿವೀಲ್ ಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

U and I ಗಣರಾಜ್ಯೋತ್ಸವದ ಶುಭಾಶಯಗಳು.

Thu Jan 26 , 2023
U and I ಗಣರಾಜ್ಯೋತ್ಸವದ ಶುಭಾಶಯಗಳು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial