ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಬ್ರೇಕ್ ಅಪ್ ಆಗಲು ಕಾರಣ ಬಯಲು!

ಹೈದರಾಬಾದ್: ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತು ರೆಬಲ್ ಸ್ಟಾರ್ ಪ್ರಭಾಸ್ ಡೇಟಿಂಗ್ ಬಗ್ಗೆ ಕೆಲವು ಸಮಯದ ಹಿಂದೆ ಭಾರೀ ಸುದ್ದಿಯಾಗಿತ್ತು. ಇಬ್ಬರೂ ಮದುವೆಯಾಗಲಿದ್ದಾರೆ ಎಂಬವರೆಗೂ ಸುದ್ದಿ ಹಬ್ಬಿತ್ತು.
ಆದರೆ ಇದೀಗ ಇಬ್ಬರೂ ದೂರವಾಗಿದ್ದಾರೆ. ಪ್ರಭಾಸ್ ಆದಿಪುರುಷ್ ನಟಿ ಕೃತಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಯೂ ಕೇಳಿಬರುತ್ತಿದೆ. ಹಾಗಿದ್ದರೆ ಪ್ರಭಾಸ್-ಅನುಷ್ಕಾ ನಡುವೆ ಬ್ರೇಕ್ ಅಪ್ ಆಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮಾಧ್ಯಮವೊಂದರ ವರದಿ ಪ್ರಕಾರ ಅನುಷ್ಕಾ ಹೆಸರು ಹಿರಿಯ ನಟರೊಬ್ಬರ ಜೊತೆ ಥಳುಕು ಹಾಕಿಕೊಂಡಿದ್ದು ಪ್ರಭಾಸ್ ಕೋಪಕ್ಕೆ ಕಾರಣವಾಗಿತ್ತಂತೆ. ಇದೇ ಕಾರಣಕ್ಕೆ ಇಬ್ಬರೂ ಕಿತ್ತಾಡಿಕೊಂಡು ದೂರವಾಗಿದ್ದರು ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಜ್ಜಿ ಕಂಡಿದ್ದ ಕನಸು ಈಗ ಅದೇ ನನಸಾಗಿದೆ!.

Fri Mar 3 , 2023
  ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಅಜ್ಜಿ ಬಂದು ರಾಮಾಚಾರಿ ಆ ಚಾರು ಅನ್ನು ಮದುವೆಯಾಗಿದ್ದಾನೆ ನಾನೇ ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದಾರೆ ಅದಕ್ಕೆ ಮನೆಯವರು ಎಲ್ಲಿ ಎಂದು ಕೇಳಿದ್ದಾರೆ.ಅಜ್ಜಿ ಮನೆಯವರು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಬೇಕಿದೆ.ಈಗ ರಾಮಾಚಾರಿ ಸಹ ಮೌನವಾಗಿ ನಿಂತಿದ್ದಾನೆ. ನಾರಾಯಣ ಆಚಾರ್ಯರು ಅಜ್ಜಿಯನ್ನು ನೀನು ಎಲ್ಲಿ ನೋಡಿದೆ ಹೇಳು ಎಂದು ಕೇಳುತ್ತಿದ್ದಾರೆ. ಅದಕ್ಕೆ ಅಜ್ಜಿ ನನ್ನ ಕನಸಿನಲ್ಲಿ ರಾಮಾಚಾರಿ ಆ ಚಾರುಲತಾಗೆ ತಾಳಿಯನ್ನ ಕಟ್ಟಿದ್ದ ಎಂದು ಹೇಳಿದ್ದಾರೆ. ಇದೇ […]

Advertisement

Wordpress Social Share Plugin powered by Ultimatelysocial