ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ..!

ಶಂಭು ಕಲ್ಲೋಳ್ಕರ್ ಪ್ರಚಾರದಲ್ಲಿ ಮಕ್ಕಳಿಗೆ ದುಡ್ಡಿನ ಆಮಿಷ,  ರಾಯಭಾಗ ಪಕ್ಷೇತರ ಅಭ್ಯರ್ಥಿ ಶಂಬು ಕಲ್ಲೋಳ್ಕರ, ಪುಟ್ಟ ಪುಟ್ಟ ಮಕ್ಕಳಿಗೆ ದುಡ್ಡಿನ ಆಮಿಷ,  ಬೆಳಗಾವಿ ಜಿಲ್ಲೆ ರಾಯಬಾಗ ವಿಧಾನಸಭಾ ಕ್ಷೇತ್ರ, ರಾಯಭಾಗ ತಾಲೂಕಿನ ನಾಗರಮುನ್ನೊಳ್ಳಿ ಯಲ್ಲಿ ಪ್ರಚಾರ. 10 – 11 ವರ್ಷದ ಮಕ್ಕಳಿಂದ ಚುನಾವಣಾ ಪ್ರಚಾರ್, ಚುನಾವಣಾ ಅಧಿಕಾರಿಗಳ ನಿರ್ಲಕ್ಷ, ಒಬ್ಬ ರಿಟಾಯರ್ಡ್ ಐ ಎ ಎಸ್ ಅಧಿಕಾರಿ ಯಾದ್ರು ನೈತಿಕತೆ ಇಲ್ವಾ. ಪ್ರತಿ ಮಕ್ಕಳಿಗೆ 200ರಿಂದ 500 ವರೆಗೆ ದುಡ್ಡು ಹಂಚಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ವೋಟು, ನಮ್ಮ ಹಕ್ಕು, ನಮ್ಮ ನಡೆ ಮತದಾನ ಕಡೆ. ಮತದಾನ ಶೇಕಡಾ ಕಡಿಮೆ..!

Sun Apr 30 , 2023
ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾರರಲ್ಲಿ ತಮ್ಮ ಹಕ್ಕು ಚಲಾಯಿಸುವ ಕುರಿತು ಜಾಗೃತಿ ಮೂಡಿಸಲು ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಮ್ಮ ವೋಟು, ನಮ್ಮ ಹಕ್ಕು, ನಮ್ಮ ನಡೆ ಮತದಾನ ಕಡೆ. ಮತದಾನ ಶೇಕಡಾ ಕಡಿಮೆ ಆಗುತ್ತಿರುವುದರಿಂದ ಗಣ ಸರಕಾರವು 15ದಿನದ ಮುಂಚೆಯೇ ಮತದಾರರಿಗೆ ತಿಳಿವಳಿಕೆ ಮೂಡಲ್ಲಿ ಎಂದು ಕಾರ್ಯಕ್ರಮ […]

Advertisement

Wordpress Social Share Plugin powered by Ultimatelysocial