ನಮ್ಮ ವೋಟು, ನಮ್ಮ ಹಕ್ಕು, ನಮ್ಮ ನಡೆ ಮತದಾನ ಕಡೆ. ಮತದಾನ ಶೇಕಡಾ ಕಡಿಮೆ..!

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾರರಲ್ಲಿ ತಮ್ಮ ಹಕ್ಕು ಚಲಾಯಿಸುವ ಕುರಿತು ಜಾಗೃತಿ ಮೂಡಿಸಲು ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ನಮ್ಮ ವೋಟು, ನಮ್ಮ ಹಕ್ಕು, ನಮ್ಮ ನಡೆ ಮತದಾನ ಕಡೆ. ಮತದಾನ ಶೇಕಡಾ ಕಡಿಮೆ ಆಗುತ್ತಿರುವುದರಿಂದ ಗಣ ಸರಕಾರವು 15ದಿನದ ಮುಂಚೆಯೇ ಮತದಾರರಿಗೆ ತಿಳಿವಳಿಕೆ ಮೂಡಲ್ಲಿ ಎಂದು ಕಾರ್ಯಕ್ರಮ ನಡೆಯುತ್ತಿದೆ ಮಹಿಳಾ ಸಂಘದವರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಭೂತ ಮಠದ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ಎಲ್ಲರೂ ಸೇರಿ ಊರಿನಲ್ಲಿ ಜಾಗೃತಿ ಮೂಡಿಸೋಣ. ಮಳ್ಳಿ ಗ್ರಾಮದಲ್ಲಿ ಶೇಕಡಾ 100% ಕ್ಕಿಂತ 90% ಮತದಾನ ವಾದರೂ ಆಗಲಿ ಎಂದು ಅಮೂಗಿ ದೇವರ ಮನಿ ಹೇಳಿದರು.

ಮಹಿಳಾ ಸಂಘದ ಅಧ್ಯಕ್ಷರು ಮಹಾದೇವಿ ಕೋಟ್ಯಾಳ ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ಕಾಮಣ್ಣ ಪೂಜಾರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮರಾಯ ಪೂಜಾರಿ, ಕಾಂಗ್ರೆಸ್ ಯುವ ಮುಖಂಡರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಬಸನಗೌಡ ಮಾಲಿ ಪಾಟೀಲ, ಶಿಕ್ಷಕರು, ದವಲು ಮುರುಡಿ, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಮತದಾನ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಚುನಾವಣೆ ಬಳಿಕ ಪಾಟ್ನಾದಲ್ಲಿ ವಿಪಕ್ಷಗಳ ಸಭೆ: ಬಿಹಾರ ಸಿಎಂ ನಿತೀಶ್

Sun Apr 30 , 2023
  ಪಾಟ್ನಾ, ಏಪ್ರಿಲ್. 30: ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಳಿವು ನೀಡಿದ್ದಾರೆ. ಶನಿವಾರವಷ್ಟೇ ನಿತೀಶ್ ಕುಮಾರ್, ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರನ್ನು ಭೇಟಿಯಾಗಿದ್ದರು. ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡ ಏಳು ತಿಂಗಳ ನಂತರ ಲಾಲು ಶುಕ್ರವಾರ ಸಂಜೆ ರಾಜ್ಯ ರಾಜಧಾನಿಗೆ ಮರಳಿದ್ದಾರೆ. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಹಾಕಲು ನಾವು […]

Advertisement

Wordpress Social Share Plugin powered by Ultimatelysocial