ಇಂದೋರ್‌ಗೆ ಆಗಮಿಸಿದ ೯೩ ಭಾರತೀಯರು

ಇಂಗ್ಲೆAಡಿನಿAದ ಆಗಮಿಸಿರುವ ವಿಶೇಷ ಏರ್ ಇಂಡಿಯಾ ವಿಮಾನವು ೯೩ ಭಾರತೀಯರನ್ನ ಮಧ್ಯಪ್ರದೇಶದ ಇಂದೋರ್ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಕರೆತಂದಿದೆ.  ವಂದೇ ಭಾರತ್ ಮಿಷನ್ ಅಡಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ಲಂಡನ್‌ನಿAದ ಹೊರಟು ಮುಂಬೈ ಮಾರ್ಗವಾಗಿ ಬೆಳಿಗ್ಗೆ ೮.೦೪ಕ್ಕೆ ಇಂದೋರ್‌ಗೆ ಬಂದು ತಲುಪಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕಿ ಆರ್ಯಮಾ ಸನ್ಯಾಲ್ ತಿಳಿಸಿದ್ದಾರೆ. ಇಂಗ್ಲೆAಡಿನಿAದ ಬಂದವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ೧೪ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

೧ಟ್ರಿಲಿಯನ್ ಕೃಷಿ ಕ್ಷೇತ್ರಕ್ಕೆ

Sun May 24 , 2020
ರೈತರಿಗೆ ಬೆಲೆ ಅನಿಶ್ಚಿತತೆಯನ್ನು ಕಡಿಮೆ ಮಾಡಿ, ಕೃಷಿ ಮಾರುಕಟ್ಟೆಯನ್ನ ಷೇರು ಮೀತಿಗಳಿಂದ ಮುಕ್ತಗೊಳಿಸಲು ೧.೫ ಟ್ರಿಲಿಯನ್ ರೂಪಾಯಿಯನ್ನು ಕೃಷಿ ಕ್ಷೇತ್ರಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್‌ನ್ನ ಘೋಷಿಸಿದೆ.  ಈ ಪ್ಯಾಕೇಜ್ ನ ಮೂಲ ತತ್ವವೆಂದರೆ ಜನರನ್ನು ಸಬಲೀಕರಣಗೊಳಿಸಿ, ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಲು ಹಣಕಾಸು ಒದಗಿಸಿ, ಉತ್ತಮ ಸಂಪನ್ಮೂಲಗಳನ್ನು ನೀಡುವುದರಿಂದ ಅವರು ಅಭಿವೃದ್ಧಿ ಹೊಂದಬಹುದು ಎಂದು ಹಣಕಾಸು ಸಚಿವೆ ನರ‍್ಮಲಾ ಸೀತಾರಾಮನ್ ತಿಳಿಸಿದ್ದಾರೆ.  ಕೃಷಿ ಸರಪಳಿಯಲ್ಲಿ ಹೊಸ ಹೂಡಿಕೆಗಳು ಮತ್ತು ರೈತರಿಗೆ ಮಾರುಕಟ್ಟೆಗಳನ್ನು […]

Advertisement

Wordpress Social Share Plugin powered by Ultimatelysocial