ಮಂಡ್ಯ ಕಲ್ಲುಗಣಿಗಾರಿಕೆಯಿಂದ ಕೆ.ಆರ್.ಎಸ್ ಗೆ ಅಪಾಯ

ವೈಜ್ಞಾನಿಕ ವರದಿಗೆ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಜಿಲ್ಲಾಡಳಿತ ದಿಂದ ದಿನಾಂಕ ನಿಗದಿ…..

ಜು-25 ರಿಂದ ಜು-31ರವರೆಗೆ ಟ್ರಯಲ್ ಬ್ಲಾಸ್ಟಿಂಗ್‌ ನಡೆಸಲು ಸಿದ್ದತೆ……

ಕೆ.ಆರ್.ಎಸ್ ಡ್ಯಾಂ ವ್ಯಾಪ್ತಿಯ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಆಸುಪಾಸಿನಲ್ಲಿ ನಡೆಯಲಿರುವ ಟ್ರಯಲ್ ಬ್ಲಾಸ್ಟ್…..

ಕಲ್ಲು ಗಣಿಗಾರಿಕೆಯಿಂದ ಕೆ‌‌‌.ಆರ್.ಎಸ್ ಡ್ಯಾಂಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದ ಪ್ರಾಕೃತಿಕ ವಿಕೋಪ ಇಲಾಖೆ….

ಇಲಾಖೆಯ ವರದಿ ಆಧರಿಸಿ ಕೆ‌.ಆರ್.ಎಸ್ ಸುತ್ತಲಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಜಿಲ್ಲಾಡಳಿತದಿಂದ ಗಣಿಗಾರಿಕೆ ನಿರ್ಬಂಧ‌….

ವೈಜ್ಞಾನಿಕ ವರದಿ ಇಲ್ಲದೆ ಗಣಿಗಾರಿಕೆ ನಿರ್ಬಂಧಿಸಿದ್ದಕ್ಕೆ ಗಣಿ ಮಾಲೀಕರಿಂದ ಆಕ್ಷೇಪ….

ಸತ್ಯಾಸತ್ಯತೆಗಾಗಿ ವೈಜ್ಞಾನಿಕ ವರದಿಗೆ ಟ್ರಯಲ್ ಬ್ಲಾಸ್ಟಿಂಗ್ ಮನವಿ ಸಲ್ಲಿಸಿದ್ದ ಜಿಲ್ಲಾಡಳಿತ….

ಜಿಲ್ಲಾಡಳಿತದ ಮನವಿ ಮೇರೆಗೆ ಪುಣೆಯ ವಿಜ್ಞಾನಿಗಳ ತಂಡದಿಂದ ಟ್ರಯಲ್ ಬ್ಲಾಸ್ಟ್ ಗೆ ಸರ್ಕಾರದ ಅನುಮತಿ…..

ಈ ಹಿಂದೆಯೇ ಟ್ರಯಲ್ ಬ್ಲಾಸ್ಟ್ ಗೆ ಅನುಮತಿ ನೀಡಿದ್ರು ತಾಂತ್ರಿಕ ಮತ್ತು ಕೋವಿಡ್ ಕಾರಣದಿಂದ ವಿಳಂಬವಾಗಿದ್ದ ಟ್ರಯಲ್ ಬ್ಲಾಸ್ಟ್….

ಇದೀಗ ಮತ್ತೆ ಟ್ರಯಲ್ ಬ್ಲಾಸ್ಟ್ ಗೆ ಹೊಸ ದಿನಾಂಕ ನಿಗದಿ ಮಾಡಿ ಆದೇಶ…

ಟ್ರಯಲ್ ಬ್ಲಾಸ್ಟಿಂಗ್ ವರದಿ ಮೇಲೆ ಜಿಲ್ಲೆಯಲ್ಲಿ ನಿರ್ಧಾರ ವಾಗಲಿರುವ ಕಲ್ಲುಗಣಿಗಾರಿಕೆ ಭವಿಷ್ಯ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಏರ್ಪೋರ್ಟ್ ರಸ್ತೆಲಿ ಭೀಕರ‌ ಅಪಘಾತಕ್ಕೆ ಕಾರು ಚಾಲಕ ಸಾವು!

Thu Jul 21 , 2022
ಬೆಂಗಳೂರು: ಕಾರು ಚಾಲಕನ ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಕಾರಿನ ಚಾಲಕ ಸಾವನ್ನಪ್ಪಿದ ಘಟನೆ ಯಲಹಂಕ ‌ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ದೇವನಹಳ್ಳಿ ಏರ್ಪೋರ್ಟ್ ರಸ್ತೆ BSF ಆರ್ಮಿ ಕ್ಯಾಂಪಸ್ ಬಳಿ ಸಂಭವಿಸಿದೆ.. Ka 27C 0471 ನಂಬರಿನ ಕಾರು ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ Ka 40 F 1316 ನಂಬರಿನ KSRTC ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಡ್ರೈವರ್ ಲೋಹಿತ್ ಪ್ರಸಾದ್ […]

Advertisement

Wordpress Social Share Plugin powered by Ultimatelysocial