ವಾಹನ ಸವಾರರ ದಾಖಲೆ ಪರಿಶೀಲಿಸಿದ PSI ಸಾಬಯ್ಯ ನಾಯಕ ಟೀಮ್

ವಾಹನ ಸವಾರರ ದಾಖಲೆಗಳನ್ನು ಪರಿಶೀಲಿಸಿ ಹೆಲ್ಮೆಟ್, ಗೂಡ್ಸ್ ವಾಹನದಲ್ಲಿ ಮನಬಂದಂತೆ ಜನರನ್ನು ತುಂಬಿಕೊಂಡ ಹೋಗುತ್ತಿರುವ ವಾಹನವನ್ನು ತಡೆದು ದಂಡ ವಿಧಿಸಿದ ಪ್ರಸಂಗ ಇಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಭಾರತ ಪೆಟ್ರೋಲ್ ಬಂಕ್ ಬಳಿ ನಡೆಯಿತು , ದಂಡ ನೀರಾಕರಿಸಿದವರ ವಾಹನವನ್ನು ಠಾಣೆಗೆ ತೆಗೆದುಕೊಂಡು ಹೋದ ಘಟನೆ ಕೂಡ ನಡೆಯಿತು

ಇದನ್ನೂ ಓದಿ:ಸಾಲ ಬಾಧೆಗೆ ನೇಣಿಗೆ ಶರಣಾದ ಮತ್ತೊಬ್ಬ ರೈತ

Please follow and like us:

Leave a Reply

Your email address will not be published. Required fields are marked *

Next Post

ಆಕಸ್ಮಿಕ ಬೆಂಕಿಗೆ ಗೋವಿನಜೋಳ ಆಹುತಿ

Sun Feb 21 , 2021
20 ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳ ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಹಾವೇರಿ ಜಿಲ್ಲಾ ರಾಣೆಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಪ್ಪ ಹಾಲಪ್ಪ ಕಂಬಳಿ ಎಂಬ ರೈತರ 20 ಎಕರೆಯಲ್ಲಿ ಗೋವಿನಜೋಳ ಈಗ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಕೃಷಿ ಅಧಿಕಾರಿಗಳು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ:ವಾಹನ ಸವಾರರ ದಾಖಲೆ ಪರಿಶೀಲಿಸಿದ PSI ಸಾಬಯ್ಯ ನಾಯಕ […]

Advertisement

Wordpress Social Share Plugin powered by Ultimatelysocial