ಸಾಲ ಬಾಧೆಗೆ ನೇಣಿಗೆ ಶರಣಾದ ಮತ್ತೊಬ್ಬ ರೈತ

ಸಾಲ ಬಾದೆ ಹಿನ್ನಲೆ ನೇಣು ಬಿಗಿದುಕೊಂಡು ರೈತ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಡಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ರೈತ ಮುನಿರಾಮಪ್ಪ (62) ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಸಾಲ ಕಟ್ಟುವಂತೆ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಇನ್ನು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ

Please follow and like us:

Leave a Reply

Your email address will not be published. Required fields are marked *

Next Post

ವಾಹನ ಸವಾರರ ದಾಖಲೆ ಪರಿಶೀಲಿಸಿದ PSI ಸಾಬಯ್ಯ ನಾಯಕ ಟೀಮ್

Fri Feb 19 , 2021
ವಾಹನ ಸವಾರರ ದಾಖಲೆಗಳನ್ನು ಪರಿಶೀಲಿಸಿ ಹೆಲ್ಮೆಟ್, ಗೂಡ್ಸ್ ವಾಹನದಲ್ಲಿ ಮನಬಂದಂತೆ ಜನರನ್ನು ತುಂಬಿಕೊಂಡ ಹೋಗುತ್ತಿರುವ ವಾಹನವನ್ನು ತಡೆದು ದಂಡ ವಿಧಿಸಿದ ಪ್ರಸಂಗ ಇಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಭಾರತ ಪೆಟ್ರೋಲ್ ಬಂಕ್ ಬಳಿ ನಡೆಯಿತು , ದಂಡ ನೀರಾಕರಿಸಿದವರ ವಾಹನವನ್ನು ಠಾಣೆಗೆ ತೆಗೆದುಕೊಂಡು ಹೋದ ಘಟನೆ ಕೂಡ ನಡೆಯಿತು ಇದನ್ನೂ ಓದಿ:ಸಾಲ ಬಾಧೆಗೆ ನೇಣಿಗೆ ಶರಣಾದ ಮತ್ತೊಬ್ಬ ರೈತ Please follow and like us:

Advertisement

Wordpress Social Share Plugin powered by Ultimatelysocial