ಎಂಎಸ್ ಧೋನಿ ಬಗ್ಗೆ ರಿಷಬ್ ಪಂತ್ ಮೆಚ್ಚುಗೆ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಎಲ್ಲರಿಗೂ ಚಿರಪರಿಚಿತ. ಧೋನಿ ಉತ್ತಮ ಕ್ಯಾಫ್ಟನ್ ಕೂಡ ಹೌದು. ಟೀಂ ಇಂಡಿಯಾ ಬೆಸ್ಟ್ ವಿಕೆಟ್ ಕಿಪರ್ ಬಗ್ಗೆ ಆಕರ್ಷಣೀಯ ಆಟಗಾರ ರಿಷಬ್ ಪಂತ್ ಹೇಳಿದ್ದೇನು..
ಧೋನಿ ನನಗೆ ಮಾರ್ಗದರ್ಶಕನಿದ್ದಂತೆ. ಮೈದಾನದಲ್ಲಿ ಮತ್ತು ಮೈದಾನದ ಹೊರತಾಗಿಯೂ ನನಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಸಹಾಯ ಮಾಡುತ್ತಾರೆ ಎಂದು ಯುವ ಬ್ಯಾಟ್ಸ್ಮನ್ ಪಂತ್ ಧೋನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ ಕೂಡ ನನಗೆ ಮಾರ್ಗದರ್ಶನ ಮಾಡುತ್ತಾರೆ ಆದರೆ ನನ್ನ ಬೆಸ್ಟ್ ಬ್ಯಾಟಿಂಗ್ ಪಾಟ್ನರ್ ಅಂದ್ರೆ ಧೋನಿ ಎಂದು ಪಂತ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಕೊರೊನಾ ಸೋಂಕೀತರ ಸಂಖ್ಯೆ 601ಕ್ಕೆ ಏರಿಕೆ

Sat May 2 , 2020
ರಾಜ್ಯದಲ್ಲಿ ಇಂದು ಹೊಸದಾಗಿ 12 ಕೊರೋನಾ ಕೇಸ್ ಪತ್ತೆಯಾಗಿದ್ದಾವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ,  ಹೊಸದಾಗಿ ಸೋಂಕಿತರ ಪೈಕಿ ಬೀದರ್ ನಲ್ಲಿ ಒಬ್ಬರಿಗೆ, ತುಮಕೂರಿನಲ್ಲಿ ಇಬ್ಬರಿಗೆ, ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ, ವಿಜಯಪುರದಲ್ಲಿ ಇಬ್ಬರಿಗೆ, ಬೆಳಗಾವಿಯ್ಲಲಿ ಒಬ್ಬರಿಗೆ, ಬಾಗಲಕೋಟೆಯಲ್ಲಿ ಒಬ್ಬರಿಗೆ ಮತ್ತು ಬೆಂಗಳೂರಿನಲ್ಲಿ ನಾಲ್ವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಈ […]

Advertisement

Wordpress Social Share Plugin powered by Ultimatelysocial