ಪತ್ನಿಯನ್ನೇ ಟ್ರೋಲ್ ಮಾಡಿದ ಇಶಾಂತ್ ಶರ್ಮ ..!

ಲಾಕ್‌ಡೌನ್ ನಡುವೆ ಸ್ಟಾರ್ ನಟ,ನಟಿಯರು, ಕ್ರೀಡಾಪಟುಗಳು ಮನೆಯಲ್ಲಿ ಸೀಲ್‌ಡೌನ್ ಆಗಿ ಕುಟುಂಬದ ಜೊತೆ ಎಂಜಾಯ್ ಮಾಡ್ತಿದಾರೆ. ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡ ತಮ್ಮ ಪತ್ನಿ ಪ್ರತಿಮಾರನ್ನು ಕಾಲೆಳೆದಿದ್ದಾರೆ. ಅದು ಯಾವ ಕಾರಣಕ್ಕೆ ಅಂತೀರಾ.. ಟೀಂಇಂಡಿಯಾ ಆಟಗಾರರಾದ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪಿçತ್ ಬೂಮ್ರಾ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮರ ಸಂಪೂರ್ಣ ಚಿತ್ರ ತೋರಿಸದೇ ಕೇವಲ ಬೌಲಿಂಗ್ ಶೈಲಿಯ ನಾಲ್ಕು ಚಿತ್ರಗಳನ್ನು ತೋರಿಸಿ ಇವರನ್ನು ಗುರುತಿಸಿ ಎಂದಿದ್ದಕ್ಕೆ ಶರ್ಮ ಪತ್ನಿ ಜಸ್ಪಿçತ್ ಬೌಲಿಂಗ್‌ನ್ನು ಅಶ್ವಿನ್ ಎಂದು ತಪ್ಪಾಗಿ ಗ್ರಹಿಸಿದಕ್ಕೆ ಶರ್ಮ ಪತ್ನಿ ಪ್ರತಿಮಾಗೆ  ನೀನು ಇನ್ನು ಹೆಚ್ಚು ತಿಳಿದುಕೊಳ್ಳಬೇಕು ಎಂದು ಟ್ರೋಲ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಬೆಡಗಿ ಜೊತೆ ಎಲ್ ರಾಹುಲ್ ಲವ್ವಿ-ಡವ್ವಿ...!

Sat May 2 , 2020
ಕ್ರಿಕೆಟ್​ ಆಟಗಾರರು ಮತ್ತು ಸಿನಿಮಾ ನಟರಿಗೂ ಅವಿನಾಭವ ಸಂಬಂಧ ಇದೆ. ಹಿಂದಿನಿಂದಲೂ ಕ್ರಿಕೆಟ್​ ಪ್ಲೇಯರ್ಸ್​ ಸಿನಿಮಾ ನಟಿಯರ ಜೊತೆ ಚಾಟಿಂಗ್​, ಡೇಟಿಂಗ್ ಅಂತಾ ಕಾಣಿಸ್ತಾಕೊಳ್ತಾ ಇರೋದೇನು ಹೊಸದೇನಲ್ಲಾ .ಟೀಂ ಇಂಡಿಯಾದ ಕೆಲವು ಆಟಗಾರರು ಸದ್ದಿಲ್ಲದೆ ಡೇಟಿಂಗ್​ನಲ್ಲಿ ಇದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲು ಅನೇಕ ಭಾರತೀಯ ಆಟಗಾರರೊಂದಿಗೆ ಬಾಲಿವುಡ್ ಬೆಡಗಿಯರು ತಳುಕು ಹಾಕಿಕೊಂಡಿದ್ದಾರೆ. ಭಾರತದ ಮತ್ತೊಬ್ಬ ಪ್ರಮುಖ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಬಾಲಿವುಡ್ ಬೆಡಗಿ […]

Advertisement

Wordpress Social Share Plugin powered by Ultimatelysocial