ಐಶಾರಾಮಿ ಕಾರಿಗೆ ಬೆಂಕಿ

ಬೆಂಗಳೂರಿನಲ್ಲಿ ಇಂದು ಬೆಳ್ಳಗೆ ಸುಮಾರು 5 ಗಂಟೆಗೆ ಐಶಾರಾಮಿ ಬೆಜ್ ಕಾರೊಂದು ಶಾಕ್ ಸರ್ಕ್ಯೂಟ್ ನಿಂದ ಉರಿದಿದೆ ಕಸ್ತೂರಬಾ ರಸ್ತೆಯಲ್ಲಿ ಈ ಘಟನೆ ನಡೆದಿದೆ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ ಮಾಲೀಕ ತಕ್ಷಣ ಅಗ್ನಿ ಶಾಮಕ ಠಾಣೆಗೆ ಸಂರ್ಪಕಿಸಿದ್ದಾನೆ ಸಳ್ಥಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕಬ್ಬನ್​ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

23 ಮಂದಿ ವಲಸೆ ಕಾರ್ಮಿಕರು ಸಾವು

Sat Jun 6 , 2020
ಕೊರೊನಾ ವೈರಸ್ ನ ಜೊತೆಗೆ ವಲಸೆ ಕಾರ್ಮಿಕರ ಸಾವು ಕೂಡ ಹೆಚ್ಚುತ್ತಿದೆ. ಉತ್ತರಪ್ರದೇಶದ ಔರೈಯಾ ಎರಡು ಟ್ರಕ್ ಗಳ  ನಡುವೆ ಸುಮಾರು 3.30 ರ ವೇಳೆಗೆ ಮುಖಮುಖಿ ಡಿಕಿ ಯಾಗಿದ್ದು 23 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ, ಹಾಗೂ 20 ಮಂದಿ ಗಾಯಗೊಂಡಿದ್ದಾರೆ. ತಮ್ಮ ಮನೆಗಳಿಗೆ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ತೆರೆಳುತ್ತಿದ್ದರು. ಈ ವೇಳೆ ದುರಂತ ಘಟನೆಯೊಂದು ನಡೆದಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   Please follow and like us:

Advertisement

Wordpress Social Share Plugin powered by Ultimatelysocial