ಭಾರತದ ಅತಿದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಇದೀಗ ಐಸಿಐಸಿಐ ಬ್ಯಾಂಕ್ ಜತೆ ಕೈ ಜೋಡಿಸಿ, ತನ್ನ ಗ್ರಾಹಕರಿಗೆ ರೀಟೇಲ್ ಹಣಕಾಸು ಯೋಜನೆಗಳನ್ನು ಒದಗಿಸುತ್ತಿದೆ. ಈ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಆರಂಭದ ಇಎಂಐಗಳು ಸಿಕ್ಕಾಪಟ್ಟೆ ಕಡಿಮೆ ಇರುತ್ತದೆ. ಕೊರೊನಾ ಸಮಸ್ಯೆ ಇರುವುದರಿಂದ ನಗದು ಸಮಸ್ಯೆ ಆಗಬಾರದು ಎಂದು ಈ ಯೋಜನೆ ತರಲಾಗಿದೆ. ಖರೀದಿ ನಂತರದ ಆರಂಭದ ಮೂರು ತಿಂಗಳಿನ ಇಎಂಐ ಪ್ರತಿ 1 ಲಕ್ಷಕ್ಕೆ 899 ರುಪಾಯಿ ಇರುತ್ತದೆ. ಐಸಿಐಸಿಐ ಬ್ಯಾಂಕ್ ನಿಂದ ಮಾರುತಿ ಸುಜುಕಿ ಗ್ರಾಹಕರಿಗೆ ಬೇರೆ ಸಾಲದ ಯೋಜನೆಗಳನ್ನು ಸಹ ನೀಡಲಾಗುತ್ತಿದೆ.
ಐಸಿಐಸಿಐ ಬ್ಯಾಂಕ್ ನಿಂದ ಬಿಗ್ ಆಫರ್

Please follow and like us: