ಕಾರ್ಮಿಕರ ದಿನದಂದು ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ಕಾರ್ಮಿಕರ ದಿನದಂದು ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ದರ್ಶನ್ ಅಭಿಮಾನಿಗಳಿಗೆ ರಾಬಟ್ ಚಿತ್ರತಂಡ ಗುಡ್‌ನ್ಯೂಸ್ ಕೊಟ್ಟಿದೆ. ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿನಯದ, ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ತೆರೆಗೆ ಬರುವುದನ್ನೇ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ನಡುವೆ ರಾಬರ್ಟ್ ಚಿತ್ರತಂಡದಿAದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮೇ ೧ ರಂದು ವಿಶ್ವ ಕಾರ್ಮಿಕರ ದಿನದ ಅಂಗವಾಗಿ ರಾಬರ್ಟ್ ಚಿತ್ರತಂಡ ಸ್ಪೆಷಲ್ ವಿಡಿಯೋ ಒಂದನ್ನ ರಿಲೀಸ್ ಮಾಡ್ತಿದೆ.
ತೆರೆಯ ಹಿಂದೆ ಶ್ರಮಿಸಿರೋ ಕಾರ್ಮಿಕರಿಗೆ ಗೌರವ ಸೂಚಿಸುವ ಸಲುವಾಗಿ ಮೇ ೧ರಂದು ಬೆಳಗ್ಗೆ ೧೦ಗಂಟೆಗೆ ಸ್ಪೆಷಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಲಿದ್ದು, ಯೂಟೂಬ್‌ನಲ್ಲಿ ಈ ವಿಡಿಯೋವನ್ನು ನೋಡಬಹುದು.

Please follow and like us:

Leave a Reply

Your email address will not be published. Required fields are marked *

Next Post

ಹಳ್ಳಿ ಸೊಗಡಿನಲ್ಲಿ ಬರ್ತಿದಾನೆ ಶೋಕಿವಾಲ

Wed Apr 29 , 2020
ಮನುಷ್ಯ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ ಎಂಬುದನ್ನು ಮತ್ತೇ ಸಾಬೀತುಪಡಿಸಿದೆ ಈ ಚಿತ್ರ ತಂಡ. ಲಾಕ್‌ಡೌನ್ ನಡುವೆಯೂ ತಮ್ಮ ಕೆಲಸಗಳನ್ನು ಪ್ರಾರಂಭಿಸಿ ಸದ್ಯದಲ್ಲೇ ಶೋಕಿ ಮಾಡಕೊಂಡು ತೆರೆಗೆ ಬರಲು ಸಿದ್ಧವಾಗಿದೆ. ಆ ಸಿನಿಮಾ ಯಾವುದಪ್ಪಾ ಅಂತ ತೋರಿಸ್ತಿವಿ ನೋಡಿ. ಸದಾ ಹುಮ್ಮಸ್ಸಿನೊಂದಿಗೆ ಕೆಲಸ ಮಾಡುತ್ತಿರುವ ಶೋಕಿವಾಲ ಚಿತ್ರತಂಡ ಕುಂಬಳಕಾಯಿ ಹೊಡೆದು ಸದ್ದಿಲ್ಲದೆಯೇ ಡಬ್ಬಿಂಗ್ ಕೆಲಸ ಮುಗಿಸಿಕೊಂಡಿದ್ದಾರೆ. ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಸಿನಿಮಾವನ್ನು ನೋಡಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು […]

Advertisement

Wordpress Social Share Plugin powered by Ultimatelysocial