ಕೊರೊನಾ ಎಫೆಕ್ಟ್ ೬೪ ಕ್ಕೇರಿದ ಕಂಟೈನ್ಮೆಂಟ್ ಝೋನ್‌ಗಳು

ನಗರದಲ್ಲಿ ದಿನೇ ದಿನೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜೂನ್ ೮ ರಂದು ೫೪ ಇದ್ದ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಎರಡನೇ ದಿನದಲ್ಲಿ ೬೪ಕ್ಕೆ ಏರಿಕೆಯಾಗಿದೆ.
ಜೂನ್ ೧ರಿಂದ-೬ರವರೆಗೆ ನಗರದಲ್ಲಿ ಹೊಸದಾಗಿ ೨೪ ಕಂಟೈನ್ಮೆಂಟ್ ಪ್ರದೇಶ ಹುಟ್ಟಿಕೊಂಡಿದೆ ಇನ್ನು ಜೂ.೭ರ ನಂತರ ಸೋಂಕು ಪತ್ತೆಯಾದ ಪ್ರದೇಶಗಳನ್ನು ಪರಿಗಣಿಸಿದರೆ ಕಂಟೈನ್ಮೆಂಟ್  ಪ್ರದೇಶಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಜೂನ್.೧ರಿಂದ ಜೂನ್೯ರ ಸಂಜೆಯವರೆಗೆ ನಗರದಲ್ಲಿ ೧೬೧ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿದ ಸಂಖ್ಯೆಯೇ ಹೆಚ್ಚಾಗಿವೆ.

Please follow and like us:

Leave a Reply

Your email address will not be published. Required fields are marked *

Next Post

ಬ್ರಾಹ್ಮಣ ಸಂಘದ ನೂತನ ಕಛೇರಿ ಉದ್ಘಾಟನೆ

Wed Jun 10 , 2020
ಇಂದು ಬ್ರಾಹ್ಮಣ ಅಭಿವೃದ್ಧಿ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಲಾಯಿತು. ಗೃಹ ಕಛೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಾಮಾಜಿಕ ಜಾಲತಾಣಲ್ಲಿ ಉದ್ಘಾಟನೆ ಮಾಡಿದರು.ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಎಲ್ಲಾ ಸಮುದಾಯದಲ್ಲೂ ಹಿಂದುಳಿದವರು ಹಾಗೂ ಮುಂದುವರೆದವರು ಇದ್ದಾರೆ. ಪಾರಂಪರಿಕವಾಗಿ ಬ್ರಾಹ್ಮಣ ಸಮುದಾಯವನ್ನು ಮುಂದುವರೆದ ಸಮುದಾಯವೆಂದು ಗುರಿತಿಸಲ್ಪಟ್ಟಿದೆ. ಆದರೆ ಆರ್ಥಿಕವಾಗಿ ಅಶಕ್ತವಾಗಿರುವವರು ಹಲವರು ಇದ್ದಾರೆ. ಅಂತಹವರ ಅಭ್ಯುದಯಕ್ಕಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಆರಂಭಿಸಲಾಗಿದೆ. ಶಿಕ್ಷಣ,ಪರಂಪರೆ,ಸಂಸ್ಕೃತಿ ವಿಚಾರದಲ್ಲಿ ದೇಶದ ಹಿತಿಹಾಸದಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಉಲ್ಲೇಖಾರ್ಹ, ಹಣ,ಆಸ್ತಿಗಿಂತ […]

Advertisement

Wordpress Social Share Plugin powered by Ultimatelysocial