ಕೊರೊನಾ ನಿವಾರಣೆಗೆ ಹಿನಾ ಖಾನ್ ಪ್ರಾರ್ಥನೆ

ದೆಹಲಿ: ಇಡೀ ದೇಶವೇ ಕೊರೊನಾದಿಂದ ತತ್ತರಿಸಿದೆ.ಕೊರೊನಾ ವೈರಸ್ ಜಗತ್ತಿನಾದ್ಯಂತ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಹಲವು ಮಂದಿ ದೇವರ ಮೊರೆಹೋಗುತ್ತಿದ್ದಾರೆ. ಅದೇ ರೀತಿಯಾಗಿ ಬಾಲಿವುಡ್ ನಟಿ ಹಿನಾ ಖಾನ್ ಕೂಡಾ ಕೊರೊನಾ ನಿವಾರಣೆಗಾಗಿ ಅಲ್ಲಾನ ಮೊರೆ ಹೋಗಿದ್ದಾರೆ. ಕೊರೊನಾ ಪೀಡಿತರು ಆದಷ್ಟೂ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಎಲ್ಲರ ಯೋಗಕ್ಷೇಮಕ್ಕಾಗಿ ನಟಿ ಪ್ರಾರ್ಥನೆ ಮಾಡಿ, ಎಲ್ಲರಿಗೂ ರಂಜಾನ್ ಹಬ್ಬ ಶುಭ ತರಲಿ ಎಂದು ಪ್ರಾರ್ಥಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚೀನಾದ ಪರೀಕ್ಷಾ ಕಿಟ್ ಬಳಸುವ ಬದಲು, ಕೇರಳ ಪರೀಕ್ಷಾ ಕಿಟ್ ಬಳಸಿ: ಸಂಸದ ಶಶಿ ತರೂರ್

Sat Apr 25 , 2020
ಚೀನಾದ ಪರೀಕ್ಷಾ ಕಿಟ್ ಬಳಸುವ ಬದಲು, ಕೇರಳ ಅಭಿವೃದ್ಧಿ ಪಡಿಸಿದ ಪರೀಕ್ಷಾ ವಿಧಾನ ಬಳಸಿ ಎಂದು ಸಂಸದ ಶಶಿ ತರೂರ್ ಟ್ವೀಟ್ ಮುಖಾಂತರ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ. ಚೀನಾದ ದೋಷಯುಕ್ತ ಕೊರೊನಾ ವೈರಸ್ ಪರೀಕ್ಷಾ ಕಿಟ್ಗಳನ್ನು ಅವಲಂಬಿಸುವ ಬದಲು, ಕೇರಳದ ಸಂಸ್ಥೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನಗಳನ್ನು ಬಳಸುವುದು  ಉತ್ತಮ. ಈ ವಿಧಾನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಬೇಕು ಎಂದು ಹೇಳಿದ್ದಾರೆ. Please follow and like […]

Advertisement

Wordpress Social Share Plugin powered by Ultimatelysocial