ಕೊರೊನಾ ಮುಕ್ತ ದೇಶ ನ್ಯೂಜಿಲೆಂಡ್

ಇಡೀ ಜಗತ್ತನೆ ಕಾಡುತ್ತಿರುವ ಕೊರೊನಾ ವೈರಸ್, ಸದ್ಯ ಹಲವು ದೇಶಗಳಲ್ಲಿ ಏರುಗತಿಯಲ್ಲಿದ್ದರು ಸಹಿತ ನ್ಯೂಜಿಲೆಂಡ್ ಮಾತ್ರ ಕೋವಿಡ್ ವಿರುದ್ಧ ಜಯಸಾಧಿಸಿದೆ.  ನ್ಯೂಜಿಲೆಂಡ್‌ನಲ್ಲಿ ಈಗ ಕೇವಲ ಒಂದು ಕೋವಿಡ್ ಪ್ರಕರಣ ಬಾಕಿ ಉಳಿದಿದ್ದು, ೮ ದಿನಗಳಿಂದ ಒಂದು ಹೊಸ ಪ್ರಕರಣವೂ ಪತ್ತೆಯಾಗಿಲ್ಲ. ಆದ್ರೂ ಕೂಡಾ ನ್ಯೂಜಿಲೆಂಡ್ ಪರೀಕ್ಷೆಗಳನ್ನು ಮಾತ್ರ ನಿರಂತರವಾಗಿ ನಡೆಸ್ತಿದೆ.  ಸೋಂಕು ಪ್ರಕರಣಗಳು ಕಂಡು ಬಾರದ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಸಡಿಲಗೊಳಿಸಲು ಮುಂದಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ಸಡಿಲಿಕೆಗೆ ಅನುಮತಿ ನೀಡಲು ಸರ್ಕಾರ ಸಿದ್ಧ

Sat May 30 , 2020
ಭಾನುವಾರ ಲಾಕ್‌ಡೌನ್ ತೆರವುಗೊಳಿಸುವ ವಿಚಾರವಾಗಿ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಐಟಿ ಕ್ಷೇತ್ರ ಉದ್ಯಮಿಗಳು ಹಾಗೂ ಶ್ರಮಿಕರಿಗೆ ಶಾಪಿಂಗ್ ಮಾಡಲು ಅವಕಾಶ ನೀಡಲಾಗಿದೆ ಎಂದರು. ಜೂ.೧ರಿಂದ ಥಿಯೇಟರ್ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಅನುಮತಿ ನೀಡುವ ಯೋಚನೆ ಸರ್ಕಾರಕ್ಕಿದ್ದು, ಅವಶ್ಯಕತೆ ನೋಡಿಕೊಂಡು ಸಡಿಲಿಕೆ ಮಾಡಲಾಗುತ್ತದೆ. ಮೇ೩೧ರ ಕೇಂದ್ರದ ಮಾರ್ಗಸೂಚಿಗಳನ್ನು ನೊಡಿಕೊಂಡು ಹೊಟೇಲ್‌ಗಳನ್ನ ತೆರೆಯುವುದರ ಬಗ್ಗೆ ಹೊಸ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು. Please follow and like us:

Advertisement

Wordpress Social Share Plugin powered by Ultimatelysocial