ಗಂಡನನ್ನು ಫೂಲ್ ಮಾಡಿದ ಸನ್ನಿಲಿಯೋನ್

ಲಾಕ್‌ಡೌನ್‌ನಿಂದ ಮನೆಯಲ್ಲಿರುವ ಸನ್ನಿ ಲಿಯೋನ್, ಅಲ್ಲೂ ತಮ್ಮ ತುಂಟಾಟಗಳನ್ನು ಬಿಟ್ಟಿಲ್ಲ. ತಮ್ಮ ಗಂಡ ಡ್ಯಾನಿಯಲ್ ವೆಬರ್ ಅವರನ್ನೆ ಸಖತ್ತಾಗಿ ಫುಲ್ ಮಾಡಿದ್ದಾರೆ. ಬೆರಳು ಕಟ್ ಮಾಡಿಕೊಂಡಿರುವAತೆ ಬೆರಳ ಮೇಲೆ ಸಾಸ್ ಸುರಿದುಕೊಂಡು ರಂಪಾಟ ಮಾಡಿದ್ದಾರೆ. ನಿಜ ಅಂತ ನಂಬಿದ ಪತಿ ಸಹಾಯಕ್ಕೆ ಮುಂದಾಗಿದ್ದಾರೆ. ಗಂಡನನ್ನು ಫೂಲ್ ಮಾಡಿ ಜೋರಾಗಿ ನಕ್ಕಿದ್ದಾರೆ. ಪತ್ನಿಗೆ ಬೈಯಲು ಆಗದೇ ಡ್ಯಾನಿಯಲ್ ನಸುನಕ್ಕು ಹೊರನಡೆದರು.

Please follow and like us:

Leave a Reply

Your email address will not be published. Required fields are marked *

Next Post

ಅಮ್ಮ ಬೇಸರವಾದ್ಲು ಅಂತ ಮಗಳ ಮೇಲೆ ಕಣ್ಣು ಹಾಕಿದ…!

Fri May 8 , 2020
ಉತ್ತರ ಪ್ರದೇಶದ ಗೋರಖಪುರ್ ನ ಗ್ರಾಮವೊಂದರಲ್ಲಿ ವಿಚಿತ್ರವಾದ ಘಟನೆ ನಡೆದಿದೆ. ನೌಕರಿ ಆಸೆ ತೋರಿಸಿ ವ್ಯಕ್ತಿಯೊಬ್ಬ ನರ್ಸ್ ಮೇಲೆ ಅತ್ಯಾಚಾರವೆಸಗಿದ್ದಾನೆ. ತದನಂತರ ನರ್ಸ್ ಬೇಸರವಾದ್ಲು ಅಂತ ಅವರ ಮಗಳ ಮೇಲೆ ಕಣ್ಣು ಹಾಕಿದ್ದಾನೆ ಎನ್ನಲಾಗಿದೆ.  ಸದ್ಯ ಪ್ರಕರಣ ಭೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಅಷ್ಟಕ್ಕೂ ಆಗಿದ್ದೇನು..? ಈ ಪ್ರಕರಣದ ಬಂಧಿತ ಆರೋಪಿಯು ಖಾಸಗಿ ಆಸ್ಪತ್ರೆಯಲ್ಲಿ ಕೆಲ್ಸ ಮಾಡುತ್ತಿದ್ದ ನರ್ಸ್ ಜೊತೆಗೆ ಸಂಬಂಧ ಬೆಳಿಸಿಕೊಂಡಿದ್ದ. ಹೀಗೆ ಸಂಬಂಧ ಬೆಳಿಸಿಕೊಂಡಿದ್ದ […]

Advertisement

Wordpress Social Share Plugin powered by Ultimatelysocial