ಜಯಲಲಿತಾ  ಆಸ್ತಿಗೆ ಸಿಕ್ಕಿದ್ದಾರೆ ಉತ್ತರಾಧಿಕಾರಿಗಳು

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಮೂಲತಃ ಕರ್ನಾಟಕದವರಾದ ಜೆ.ಜಯಲಲಿತಾ ಅವರ 900 ಕೋಟಿ ರೂ.ಹೆಚ್ಚಿನ ಆಸ್ತಿಗೆ ಉತ್ತರಾಧಿಕಾರಿಗಳು ಸಿಕ್ಕಿದ್ದಾರೆ! ಸಹೋದರನ ಮಗನಾದ ಜೆ.ದೀಪಕ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎನ್‌. ಕಿರುಬಕಾರನ್‌ ಮತ್ತು ನ್ಯಾ| ಅಬ್ದುಲ್‌ ಖುದೋಸ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಜಯಲಲಿತಾರಿಗೆ ವಿವಾಹವಾಗಿಲ್ಲದ ಕಾರಣ ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ, ಇವರ ಎಲ್ಲ ಆಸ್ತಿಗಳನ್ನು ನಿರ್ವಹಿಸಲು ಜಯಲಲಿತಾ ಅವರ ಸಹೋದರ ಜೆ. ಜಯಕುಮಾರ್‌ ಅವರ ಮಕ್ಕಳಾದ ಜೆ.ದೀಪಾ ಮತ್ತು ಜೆ. ದೀಪಕ್‌ ರವರೇ  2 ವಾರಸುದಾರರಾಗುತ್ತಾರೆ ಎಂದು ಕೋರ್ಟ್‌ ಹೇಳಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಹಳೇ ವೈಷಮ್ಯ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ

Thu May 28 , 2020
ದಿನೆ ದಿನೇ ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಹಟ್ಟಹಾಸ ಹೆಚ್ಚುತ್ತಲೇ ಇದೆ, ಅದೇ ರೀತಿ ಬೆಂಗಳೂರಿನ ಮಹದೇವಪುರದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಲೋಕೇಶ್ವರ ರಾವ್ (31) ಎಂಬ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗೆ ಉದಯನಗರ ಮುಖ್ಯರಸ್ತೆಯ ಬಳಿ ಇದ್ದಾಗ ಅಲ್ಲಿಗೆ ಆಗಮಿಸಿದ ದುಷ್ಕರ್ಮಿಗಳ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ಲೋಕೇಶ್ವರ ರಾವ್ ಅವರ ಮೇಲೆ ಹಲ್ಲೆ […]

Advertisement

Wordpress Social Share Plugin powered by Ultimatelysocial