ಟಿ-೨೦ ಪಂದ್ಯಾವಳಿ ನಡೆಸುವ ನಿರ್ಧಾರ

ಪುರುಷರ ಟಿ ೨೦ ವಿಶ್ವಕಪ್ ಪಂದ್ಯಾವಳಿ ನಡೆಸುವ ಬಗ್ಗೆ ನರ‍್ಧಾರ ತೆಗೆದುಕೊಳ್ಳಬೇಕೆಂದು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ನರ‍್ದೇಶಕ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಮರ‍್ಕ್ ಟೇಲರ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅನ್ನು ಒತ್ತಾಯಿಸಿದರು.
ಪಂದ್ಯಾವಳಿಯನ್ನು ಅಕ್ಟೋಬರ್ ೧೯ ರಿಂದ ನವೆಂಬರ್ ೧೫ ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಸಲು ನರ‍್ಧರಿಸಲಾಗಿದ್ದು, ಆದರೆ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನಿಶ್ಚಿತತೆಯ ಮೋಡದಲ್ಲಿದೆ. ಎಂದು ಟೇಲರ್ ನೈಟ್ ನೆಟ್‌ರ‍್ಕ್‌ಗೆ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೆಂಪು ವಲಯದಲ್ಲಿ ವಿಮಾನ ಹಾರಾಟ ಸರಿಯಲ್ಲ

Sun May 24 , 2020
ಕರೋನ ವೈರಸ್ ಸಾಂಕ್ರಾಮಿಕ ಸೋಂಕು ಹರಡತ್ತಿರುವ ಮಧ್ಯೆ ಕೆಂಪು ವಲಯದಲ್ಲಿ ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯುವುದು ಅಷ್ಟು ಸರಿಯಲ್ಲ ಇದು ಅತ್ಯಂತ ಕೆಟ್ಟ ಸಲಹೆಯಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಕ್ ಹೇಳಿದ್ದಾರೆ. ಏಕಾಏಕಿ ಲಾಕ್ ಡೌನ್ ಮಧ್ಯೆ ವಿಮಾನ ಪ್ರಯಾಣ ಸೇವೆಗಳನ್ನು ಕಾಲಕ್ರಮೇಣ ರೀಬೂಟ್ ಮಾಡುವ ಭಾಗವಾಗಿ ಎಲ್ಲಾ ದೇಶೀಯ ವಿಮಾನಗಳು ಮೇ ೨೫ ರಿಂದ ಭಾರತದಲ್ಲಿ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರ‍್ದೀಪ್ […]

Advertisement

Wordpress Social Share Plugin powered by Ultimatelysocial