ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯ ಹುಟ್ಟುಹಬ್ಬದ ಪ್ರಯುಕ್ತ ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಫಸ್ಟ್ ಲುಕ್ನಲ್ಲೆ ಮಾವೋ ಹೋರಾಟದ ಕಿಡಿ ಕಾಣುತ್ತಿದೆ. ಹುತಾತ್ಮರ ಸ್ಮಾರಕದ ಮುಂದೆ ಸಾಯಿ ಪಲ್ಲವಿ ಪೆನ್ನು, ಡೈರಿ ಹಿಡಿದು ಕೂತಿರೊ ಪೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಪೊಲೀಟಿಕಲ್ ಡ್ರಾಮಾ ಇರುವಂತಹ ಸಿನಿಮಾವಾಗಿದ್ದು, ಪಲ್ಲವಿ ನಕ್ಸಲ್ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ರಾಣಾ ದಗ್ಗುಬಾಟಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ನಕ್ಸ್ಲ್ ಪಾತ್ರದಲ್ಲಿ ಸಾಯಿ ಪಲ್ಲವಿ

Please follow and like us: