ಕೊರೊನಾ ಭೀತಿಯಿಂದ ಇಡೀ ದೇಶವೆ ತತ್ತರಿಸುತ್ತಿದೆ. ರಾಜಧಾನಿಯಲ್ಲಿ ಪಾದರಾಯನಪುರವನ್ನೆ ಮೀರಿಸುವಂತೆ ಶಿವಾಜಿನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಶಿವಾಜಿನಗರದಲ್ಲಿ ಒಬ್ಬನಿಂದ ಹರಡಿದ ಸೋಂಕು ಇಂದು ೪೬ಜನರಿಗೆ ಹಬ್ಬಿದ್ದು, ಇದುವರೆಗೂ ಒಬ್ಬರು ಕೂಡಾ ಗುಣಮುಖರಾಗಿಲ್ಲ. ಬೆಂಗಳೂರಿನಲ್ಲಿ ಶಿವಾಜಿನಗರ ಮೊಸ್ಟ್ ಡೇಂರ್ಸ್ ಏರಿಯಾಗಿದ್ದು, ಕಂಟೇನ್ಮೆAಟ್ ಜೋನ್ನಲ್ಲಿದ್ದು, ಇನ್ನು ಕೊರೊನಾ ಕೇಸ್ ಜಾಸ್ತಿಯಾಗುವ ಭೀತಿ ಕಾಡುತ್ತಿದೆ.
ಪಾದರಾಯನಪುರ ಹಿಂದಿಕ್ಕಿದ ಶಿವಾಜಿನಗರ

Please follow and like us: