ಬಿಎಸ್‌ವೈ ನೀಡಿದ್ದ ಭರವಸೆ ಈಡೇರಿಸಲಿ

ನನಗೆ ಕಳೆದ ವರ್ಷ ಲೋಕಸಭಾ ಟಿಕೆಟ್ ತಪ್ಪಿದ ವೇಳೆ ಸಂಧಾನ ಮಾಡಲು ಬಂದಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಸಭಾ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನ ಈಡೇರಿಸಿಕೊಡಿ ಎಂದು ಕೇಳಿದ್ದೇನೆ ಎಂದು ರಮೇಶ ಕತ್ತಿ ಹೇಳಿದರು. ಸುದ್ದಿಗರರೊಂದಿಗೆ ಮಾತನಾಡಿ ರಾಜ್ಯಸಭಾ ಸ್ಥಾನ ತೆರವುಗೊಳ್ಳುತ್ತಿದ್ದು, ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಈ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು. ಅಣ್ಣ ಉಮೇಶ ಕತ್ತಿ ವಜ್ರ ಇದ್ದಂತೆ. ಅವರಿಗೆ ಅವರದ್ದೆ ಆದ ಸಾಮರ್ಥ್ಯವಿದೆ. ಇವತ್ತಿಲ್ಲ ನಾಳೆಯಾದರೂ ಸಚಿವರಾಗ್ತಾರೆ. ಅದರಲ್ಲಿ ಎರಡು ಮಾತಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಮಾದರಿ

Sat May 30 , 2020
ಕೊರೊನಾ ಸೋಂಕಿನ ಹಿನ್ನಲೆ ಶಾಲಾ ಕಾಲೇಜು ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನೆ ಬದಲಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ. ವರ್ಷದಲ್ಲಿ ಕೇವಲ ೧೦೦ದಿನ ಮಾತ್ರ ಮಕ್ಕಳು ಶಾಲೆಗೆ ಹಾಜರಾಗಿ ಪಾಠ ಕಲಿಯುವುದು, ಉಳಿದ ಅವಧಿಯಲ್ಲಿ ಮನೆಯಲ್ಲಿಯೆ ಆನ್‌ಲೈನ್ ಮೂಲಕ ಬೋಧನೆ ಮಾಡಬೇಕು ಎಂಬುದರ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯ ಚರ್ಚೆ ನಡೆಸ್ತಿದೆ.   ಈ ಯೋಜನೆ ಜಾರಿಯಾದ್ರೆ ೨೨೦ದಿನಗಳ ಶಾಲಾ ಅವಧಿಗೆ ಬ್ರೇಕ್ ಬೀಳಲಿದ್ದು, ಬದಲಿಗೆ ೧೦೦ದಿನಗಳು ಶಾಲೆಯಲ್ಲಿ ಪಾಠ ಕಲಿಯುವ […]

Advertisement

Wordpress Social Share Plugin powered by Ultimatelysocial