ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ಸಂಚನ್ನು ಭಾರತೀಯ ಸೇನೆಯ ಭದ್ರತಾ ಸಿಬ್ಬಂದಿ ವಿಫಲಗೊಳಿಸಿದೆ. ನಕಲಿ ನಂಬರ್ ಪ್ಲೇಟ್ ಹೊಂದಿದ ವಾಹನವು ಬೆಳಿಗ್ಗೆ ಚೆಕ್ ಪಾಯಿಂಟ್ ನಲ್ಲಿ ಚಲಿಸುತ್ತಿತ್ತು. ಅವರ ವಾಹನವನ್ನು ಅಡ್ಡಗಟ್ಟಿ ೨೦ ಕೆಜಿ ಸುಧಾರಿತ ಇರುವ ಸ್ಪೋಟಕಗಳನ್ನು ಭಾರತೀಯ ಸೇನೆ ಜಪ್ತಿ ಪಡಿಸಿಕೊಂಡಿದ್ದಾರೆ. ಆದ್ರೆ ಕಾರಿನಲ್ಲಿದ್ದ ಇಬ್ಬರು ಉಗ್ರರು ಪರಾರಿಯಾಗಿದ್ದಾರೆ. ಕಳೆದ ರ‍್ಷ ಫೆಬ್ರವರಿಯಲ್ಲಿ ಸಂಭವಿಸಿದ್ದ ಕಾರು ಬಾಂಬ್ ಸ್ಫೋಟದತರಹ ಮತ್ತೊಂದು ದಾಳಿ ಮಾಡಲು ಉಗ್ರರು ಸಂಚು ರೂಪ್ಪಿಸಿದ್ದರು. ಆದರೆ ಭಾರತೀಯ ಯೋಧರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಯೋಧರ ಸಮಯ ಪ್ರಜ್ಞೆಯಿಂದ ತಪ್ಪಿದೆ ಭಾರಿ ಅನಾಹುತ

Please follow and like us: