ಲಕ್ಷದ್ವೀಪದಲ್ಲೇ ಸಿಲುಕಿದ್ದ ಕಾರ್ಮಿಕರು

ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಎರಡುವರೆ ತಿಂಗಳಿನಿಂದ ಲಕ್ಷ ದ್ವೀಪದಲ್ಲಿ ಬಾಕಿಯಾಗಿದ್ದ 19 ಮಂದಿ ಕಾರ್ಮಿಕರನ್ನು ಇಂದು “ಅಮಿನ್ ದಿವಿ”  ಎಂಬ ಹೆಸರಿನ ಹಡಗಿನ ಮೂಲಕ ಲಕ್ಷದ್ವೀಪದಿಂದ ಮಂಗಳೂರಿನ ಹಳೇ ಬಂದರಿಗೆ ಸುರಕ್ಷಿತವಾಗಿ ಕರೆತರಲಾಯಿತು. ಹಡಗಿನಲ್ಲಿದ್ದ ಎಲ್ಲಾ ಕಾರ್ಮಿಕರನ್ನು ಅರೋಗ್ಯ ತಪಾಸಣೆ ಒಳಪಡಿಸಿದ ನಂತರ, ಕಾರ್ಮಿಕರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇವರನ್ನು ಸ್ವಾಗತ ಕೋರಿ ಬರಮಾಡಿಕೊಂಡರು.

 

Please follow and like us:

Leave a Reply

Your email address will not be published. Required fields are marked *

Next Post

12 ಕೋಟಿ ಜನರಿಗೆ ಉದ್ಯೋಗ ನಷ್ಟ

Thu May 28 , 2020
ವಿಶ್ವದಲ್ಲೇ ಕೊರೊನಾ ವೈರಸ್ ಮಹಾಮಾರಿ ಹರಡುತ್ತಿದೆ.ಇದರ ಸಲುವಾಗಿ ಕೊರೊನಾ ಮಹಾಮಾರಿ ತಡೆಗಟ್ಟುವುದಕ್ಕೆ ಭಾರತದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು ಆದರೆ ಏಪ್ರಿಲ್ ತಿಂಗಳವೊಂದರಲ್ಲೇ 12 ಕೋಟಿ ಜನರು ಕೆಲಸವನ್ನು ಕಳೆದುಕೊಡಿದ್ದಾರೆ ಎಂದು ವಿಶ್ವಬ್ಯಾಂಕ್​ ಹೇಳಿದೆ. ಈ ಅಧ್ಯಯನದ ವರದಿಯನ್ನು ಸೆಂಟರ್​ ಫಾರ್ ಮಾನಿಟರಿಂಗ್​ ಇಂಡಿಯನ್​ ಎಕಾನಮಿ ಎಂಬ ಖಾಸಗಿ ಸಂಸ್ಥೆಯು ವಿಷಯ ತಿಳಿಸಿದೆ. ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರು, ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಹಾಗೂ ಆಟೋರಿಕ್ಷಾ ಚಾಲಕರು ಸೇರಿದ್ದಾರೆ ಎಂದು […]

Advertisement

Wordpress Social Share Plugin powered by Ultimatelysocial