ಕೋವಿಡ್-೧೯ ಭೀತಿಯಿಂದ ಲಾಕ್‌ಡೌನ್ ಆಗಿ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ೩.೬ ಮಿಲಿಯನ್ ವಲಸೆ ಕರ‍್ಮಿಕರನ್ನು ಅವರ ಮನೆಗೆ ಸೇರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮುಂದಿನ ೧೦ ದಿನಗಳಲ್ಲಿ ೨,೬೦೦ ವಿಶೇಷ ಶ್ರಮಿಕ್ ರೈಲುಗಳಲ್ಲಿ ಭಾರತೀಯ ರೈಲ್ವೆ ಕಾರ್ಮಿಕರನ್ನು ಮರಳಿ ತಮ್ಮ ಗೂಡಿಗೆ ಸೇರಿಸುವವರೆಗೂ ರೈಲು ಸಂಚಾರವನ್ನು ಮುಂದುವರಿಸುತ್ತವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ. ಅವಶ್ಯಕತೆ ಇದ್ದಲ್ಲಿ ರೈಲು ಬೋಗಿಗಳನ್ನು ಪುನಃ ಕೊರೊನಾ ಪರೀಕ್ಷಾ ಕೇಂದ್ರಗಳನ್ನಾಗಿ ಪರಿರ‍್ತನೆ ಮಾಡಿಕೊಳ್ಳಬಹುದೆಂದು ಹೇಳಿದರು.
ವಲಸೆ ಕಾರ್ಮಿಕರಿಗೆ ವಿಶೇಷ ರೈಲು

Please follow and like us: