ರಾಷ್ಟçದ ಅಪ್ರತಿಮ ಹೋರಾಟಗಾರ ವೀರ್ ಸಾರ್ವಕರ್ ಹೆಸರಲ್ಲಿ ಯಲಹಂಕದಲ್ಲಿ ಫ್ಲೆöÊಓವರ್‌ನ್ನ ನಿರ್ಮಿಸಲಾಗಿದೆ. ಈ ಮೇಲ್‌ಸೇತುವೆಗೆ ವೀರ ಸಾರ್ವಕರ್ ಹೆಸರು ಇಡುವುದು ಬೇಡ ಎಂದು ವಿರೋಧ ಪಕ್ಷಗಳಿಂದ ಆಕ್ರೋಶ್ ವ್ಯಕ್ತವಾಗಿತ್ತು. ಅದಕ್ಕೆ ವಿರುದ್ಧವಾಗಿ ಸಚಿವ ಆರ್. ಅಶೋಕ್ ವಿರೋಧ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ. ಎಲ್ಲಾ ಯೋಜನೆಗಳಿಗೆ ಗಾಂಧಿ, ನೆಹರೂ ಹೆಸರು ಇಟ್ಟಿದೆ. ಈ ಫ್ಲೆöÊ ಓವರ್‌ಗೆ ವೀರ ಸಾರ್ವಕರ್ ಹೆಸರು ಇಡುವುದರಿಂದ ನಿಮಗೇನು ಕಷ್ಟ. ನಾವು ಏನೇ ಆದ್ರೂ ವೀರ ಸಾರ್ವಕರ್ ಹೆಸರು ಇಟ್ಟೇ ಇಡುತ್ತೇವೆ, ಆ ಹೆಸರು ಇಡಲು ಸಂಪೂರ್ಣವಾಗಿ ನಮ್ಮ ಬೆಂಬಲವಿದೆ ಎಂದು ಆರ್. ಅಶೋಕ್ ಗುಡುಗಿದ್ದಾರೆ.
ವಿರೋಧ ಪಕ್ಷದ ನಾಯಕರಿಗೆ ಗುಡುಗಿದ ಆರ್: ಅಶೋಕ್

Please follow and like us: