ರಸ್ತೆಯ ಮದ್ಯ ಭಾಗದಲ್ಲಿ ಏಕಾಏಕಿ ಗುಂಡಿ ಬಿದ್ದು ಅವಘಡ

ರಸ್ತೆಯ ಮದ್ಯ ಭಾಗದಲ್ಲಿ ಏಕಾಏಕಿ ಗುಂಡಿ ಬಿದ್ದು ಅವಘಡ

ಗಾಯಗೊಂಡ ಬೈಕ್ ಸವಾರ,ಆಸ್ಪತ್ರೆಗೆ ಶಿಫ್ಟ್

ಸುಮಾರು ಎರಡು ಅಡಿಗಳಷ್ಟು ಅಗಲವಾಗಿ ಬಿದ್ದಿರುವ ಗುಂಡಿ

ರಸ್ತೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿರುವ ಪೊಲೀಸರು

ಸ್ಥಳಕ್ಕೆ ಅಶೋಕ್ ನಗರ ಪೊಲೀಸರ ಭೇಟಿ ಪರಿಶೀಲನೆ

ತಪ್ಪಿದ ಬಾರಿ ದೊಡ್ಡ ಅನಾಹುತ

ಜಾನ್ಸನ್ ಮಾರ್ಕೆಟ್ ರಸ್ತೆಯಲ್ಲಿ ನಡೆದಿರುವ ಘಟನೆ

ಆಡುಗೋಡಿಯಿಂದ ಶಿವಾಜಿನಗರ ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ

ಸದಾ ವಾಹನಗಳಿಂದ ಕೂಡಿರುವ ರಸ್ತೆ

ರಸ್ತೆಮ ಮದ್ಯಭಾಗದಲ್ಲಿ ಮಣ್ಣು ಸಡಿಲವಾಗಿದೆ

ರಸ್ತೆಯ ಎರಡು ಭಾಗಗಳ ವಾಹನ ಸಂಚಾರ ನಿರ್ಭಂದ ಮಾಡಿರುವ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

some Signs You happen to be in Appreciate

Fri Jan 13 , 2023
Love means different things to each person, and it is a Canadian bride completely personalized emotion. Currently being in take pleasure in can think that several things, including simply being obsessed with somebody romantically, and having feelings for the kids that don’t fade after a while. If you are in […]

Advertisement

Wordpress Social Share Plugin powered by Ultimatelysocial