ಗುಜರಾತ್ನಲ್ಲಿರುವ ರ‍್ದಾರ್ ವಲ್ಲಭ ಬಾಯ್ ಪ್ರತಿಮೆ ಮಾದರಿಯಲ್ಲಿ ಆನೇಕಲ್ ಸಮೀಪ ಮುತ್ಯಾಲ ಮಡುವಿನಲ್ಲಿ ೧೨೦ ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ನರ‍್ಮಿಸುವುದಾಗಿ ವಸತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ. ಮುತ್ಯಾಲ ಮಡುವಿನಲ್ಲಿ ೧೮೦ ಎಕರೆ ಜಮೀನಿನಲ್ಲಿ ,ಪ್ರವಾಸೋದ್ಯಮ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ತೀರಾ ಹಾಳಾಗಿದೆ. ರಾಜ್ಯ ರ‍್ಕಾರದ ರ‍್ಥಿಕ ಸ್ಥಿತಿಯೂ ಚೆನ್ನಾಗಿಲ್ಲ. ಹೀಗಾಗಿ, ರ‍್ಕಾರ ಮೊದಲು ಆ ಬಗ್ಗೆ ಗಮನ ನೀಡಲಿ. ಈ ಕೊರೋನಾ ಸಂಕಷ್ಟ ಮುಗಿದ ಬಳಿಕ ವಿವೇಕಾನಂದ ಪ್ರತಿಮೆ ನರ‍್ಮಾಣ ಮಾಡಲಿ ಎಂದಿದ್ದಾರೆ.
ವಿವೇಕಾನಂದರ ಪ್ರತಿಮೆ ನಿರ್ಮಾಣ/ ೧೨೦ ಅಡಿ ಎತ್ತರದ ಪ್ರತಿಮೆ

Please follow and like us: