ರೊಮೇನಿಯಾದಲ್ಲಿ ಸರಿಸುಮಾರು ಎರಡು ತಿಂಗಳ ಕಾಲ ಲಾಕ್ಡೌನ್ ಇತ್ತು, ಆದರೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲವೆಂದು ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಹಾಗೂ ಪ್ರಪಂಚದಾದ್ಯಂತದ ದೇಶಗಳು ಕೊರೊನಾದಿಂದ ಹೊರ ಬರುವ ಪ್ರಯತ್ನ ನಡೆಸುತ್ತಿದೆ ಇದನ್ನೆಲ್ಲಾ ಗಮನಿಸಿದ ಬೂಟ್ ಕಂಪನಿಯೊಂದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಭಿನ್ನ ಬೂಟುಗಳನ್ನು ತಯಾರಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಬೂಟುಗಳು ನೆರವಾಗಲಿವೆ, ಉದ್ದದ ಬೂಟುಗಳನ್ನು ಈಗಾಗಲೇ ಗ್ರಿಗೊರ್ ಲೂಪ್ ಹೆಸರಿನ ಕಂಪನಿ ಸಿದ್ಧಪಡಿಸಲಾಗಿದೆ. ಜನರು ಸಾಮಾಜಿಕ ಅಂತರಕ್ಕೆ ಮಹತ್ವ ನೀಡದೆ ಹೋದರೂ ಈ ಬೂಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ ಎಂದು ಕಂಪನಿ ಹೇಳಿದೆ.
ವಿಶೇಷ ಬೂಟ್ಸ್
Please follow and like us: