ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಮಾದರಿ

ಕೊರೊನಾ ಸೋಂಕಿನ ಹಿನ್ನಲೆ ಶಾಲಾ ಕಾಲೇಜು ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನೆ ಬದಲಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ. ವರ್ಷದಲ್ಲಿ ಕೇವಲ ೧೦೦ದಿನ ಮಾತ್ರ ಮಕ್ಕಳು ಶಾಲೆಗೆ ಹಾಜರಾಗಿ ಪಾಠ ಕಲಿಯುವುದು, ಉಳಿದ ಅವಧಿಯಲ್ಲಿ ಮನೆಯಲ್ಲಿಯೆ ಆನ್‌ಲೈನ್ ಮೂಲಕ ಬೋಧನೆ ಮಾಡಬೇಕು ಎಂಬುದರ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯ ಚರ್ಚೆ ನಡೆಸ್ತಿದೆ.   ಈ ಯೋಜನೆ ಜಾರಿಯಾದ್ರೆ ೨೨೦ದಿನಗಳ ಶಾಲಾ ಅವಧಿಗೆ ಬ್ರೇಕ್ ಬೀಳಲಿದ್ದು, ಬದಲಿಗೆ ೧೦೦ದಿನಗಳು ಶಾಲೆಯಲ್ಲಿ ಪಾಠ ಕಲಿಯುವ ಅವಕಾಶವಿದ್ದು, ಉಳಿದ ದಿನಗಳಲ್ಲಿ ಆನ್‌ಲೈನ್ ಬೋಧನೆ ಮಾಡಲಾಗುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ತಂಬಾಕು ಮಾರಾಟ ನಿಷೇಧ

Sat May 30 , 2020
ನಾಳೆ ವಿಶ್ವ ತಂಬಾಕು ರಹಿತ ದಿನವಾದ ಹಿನ್ನಲೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ತಂಬಾಕು ನಿಷೇಧಿಸಿದೆ ಎಂಬ ಆದೇಶ ಹೊರಡಿಸಿದೆ.  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು, ಮೇ ೩೧ರಂದು ಪ್ರತಿವರ್ಷ ವಿಶ್ವ ತಂಬಾಕು ರಹಿತ ದಿನ ಆಚರಣೆಯಾಗುತ್ತಿದೆ. ತಂಬಾಕು ಉದ್ಯಮಗಳ ಕುತಂತ್ರ ಹಾಗೂ ನಿಕೋಟಿನ್ ಬಳಕೆಯಿಂದ ಯುವ ಪೀಳಿಗೆಯ ರಕ್ಷಣೆ ಮಾಡಬೇಕು. ಇನ್ಮುಂದೆ ಕರ್ನಾಟಕದಲ್ಲಿ ಎಲ್ಲಿಯೂ ತಂಬಾಕು ಸಿಗುವುದಿಲ್ಲ. ಸರ್ಕಾರ ಇದರ […]

Advertisement

Wordpress Social Share Plugin powered by Ultimatelysocial