ಸ್ಫೋಟಕ ವಸ್ತುಗಳು ಪತ್ತೆ

ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲಾ-ಹಂದ್ವಾರ ಹೆದ್ದಾರಿಯಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಿ ಉಗ್ರರು ಪರಾರಿಯಾಗಿದ್ದಾರೆ. ರೋಡ್ ಓಪನಿಂಗ್ ಪರ‍್ಟಿ (ಆರ್ಒಪಿ) ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂರ‍್ಭದಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಆದರೆ ಈಗ ಸ್ಫೋಟಕ ವಸ್ತುಗಳನ್ನು ಇರಿಸಿ ಉಗ್ರರು ನಾಪತ್ತೆಯಾಗಿದ್ದರೆ. ಈ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಕೂಡ ಪುಲ್ವಾಮ ದಾಳಿಯತರಹ ನಡೆಯಬೇಕಿದ ಒಂದು ಭಾರೀ ಅನಹುತಾವೊಂದನ್ನು ಭಾರತೀಯ ಸೇನಾಪಡೆ ತಡೆದು ವಿಫಲಗೊಳ್ಳಿಸಿತ್ತು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

  ಚಿನ್ನಾಭರಣ ಮಳಿಗೆ ಕಳ್ಳತನ

Tue Jun 9 , 2020
ಚಿನ್ನಾಭರಣ ಮಳಿಗೆಯ ರೋಲಿಂಗ್‌ ಷಟರ್ ಅನ್ನು ಗ್ಯಾಸ್ ಕಟರ್​ನಿಂದ ಕತ್ತರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೈಗ್ರೌಂಡ್ಸ್‌ ಠಾಣಾ ವ್ಯಾಪ್ತಿಯ ಶಿವಾನಂದ ವೃತ್ತದಲ್ಲಿ ನಡೆದಿದೆ. 1 ಕೆಜಿ ಚಿನ್ನಾಭರಣ, 3 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳತನಮಾಡಿದ್ದಾರೆ. ಗಜೇಂದ್ರಕುಮಾರ್ ಎಂಬುವರಿಗೆ ಸೇರಿದ ಚಿರಾಗ್ ಜ್ಯುವೆಲರಿ ಶಾಪ್, ಭಾನುವಾರ ತಡರಾತ್ರಿ ಕೃತ್ಯ ನಡೆದಿದೆ. ಸಿಸಿ ಕ್ಯಾಮೆರಾ ಒಡೆದು ಹಾಕಿದ್ದು, ವೈರ್‌ ಕತ್ತರಿಸಿ, ಹಾರ್ಡ್‌ ಡಿಸ್ಕ್ ಧ್ವಂಸ ಮಾಡಿದ್ದಾರೆ. ಒಳನುಗ್ಗಿ ಕೈಗೆ […]

Advertisement

Wordpress Social Share Plugin powered by Ultimatelysocial