ಸ್ಲಗ್ – ಕೋಟಿಗೊಬ್ಬ -03 ಸಾಂಗ್ ರಿಲೀಸ್ 

ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರದ ಆಕಾಶನೇ ಆದರಿಸುವ.. ಅನ್ನೋ ಲಿರಿಕಲ್ ಸಾಂಗ್ ಇಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ಕಿಚ್ಚ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಸಿನಿಮಾದಲ್ಲಿ ಇಂಟರ್​ನ್ಯಾಷನಲ್ ಕಳ್ಳನಾಗಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಆಕಾಶನೇ ಅದರಿಸುವ… ಈ ಭೂಮಿನಾ ಪಳಗಿಸುವ, ಕೋಟಿ ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ… ಅನ್ನೋ ಸಾಲುಗಳು ಕ್ಯಾಚಿ ಆಗಿವೆ.ಹಾಡಿಗೆ ಅರ್ಜುನ್ ಜನ್ಯ ಸಂಗೀತವಿದ್ದು, ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವ್ಯಸರಾಜ್ ಈ ಹಾಡಿಗೆ ದನಿಯಾಗಿದ್ದಾರೆ. ಕೋಟಿಗೊಬ್ಬ-3 ಸೀಕ್ವೆಲ್ ಆಗಿರೋದ್ರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕಿತ ಬಿಲ್ಡಿಂಗ್ ಮೇಲಿಂದ ಬಿದ್ದು ಆತ್ಮಹತ್ಯೆ

Mon Apr 27 , 2020
ಕೊರೊನಾ ಸೋಂಕು ಇರೋದು ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕಗೊಂಡ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಶರಣಾಗಿರೋ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆದಿದೆ.ಕೊರೊನಾ ಸೋಂಕು ಪಾಸಿಟಿವ್​ ಅಂತ ಗೊತ್ತಾದ ಮೇಲೆ ರೋಗಿ ಸಂಖ್ಯೆ 466,  ಆಸ್ಪತ್ರೆ ಕಟ್ಟಡದ 3ನೇ ಮಹಡಿಯಲ್ಲಿರುವ ಟ್ರೊಮ ಕೇರ್​ ಸೆಂಟರ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಟೋ‌ ಓಡಿಸಿಕೊಂಡು ಅಣ್ಣನ‌ ಮನೆಯಲ್ಲಿ ಜೀವನ ಸಾಗಿಸ್ತಿದ್ದ 50 ವರ್ಷದ ವ್ಯಕ್ತಿ, ಊಸಿರಾಟದ ತೊಂದರೆ ಎಂದು ಏಪ್ರಿಲ್ 24ರಂದು ವಿಕ್ಟೋರಿಯಾ ಆಸ್ಪತ್ರೆಗೆ […]

Advertisement

Wordpress Social Share Plugin powered by Ultimatelysocial