ಲಗೇಜ್‍ನಲ್ಲಿ ಬಾಂಬ್ ಇದೆ ಎಂದು ಹೇಳಿ ಸಿಬ್ಬಂದಿಗಳನ್ನು ಆತಂಕಕ್ಕೆ ದೂಡಿದ ಘಟನೆ

ಕೊಚ್ಚಿ .ಜು.3- ಮುಂಜಾನೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ದಂಪತಿ ತಮ್ಮ ಲಗೇಜ್‍ನಲ್ಲಿ ಬಾಂಬ್ ಇದೆ ಎಂದು ಹೇಳಿ ಸಿಬ್ಬಂದಿಗಳನ್ನು ಆತಂಕಕ್ಕೆ ದೂಡಿದ ಘಟನೆ ನಡೆದಿದೆ. ಹಿರಿಯ ನಾಗರೀಕ ವ್ಯಕ್ತಿ ಮತ್ತು ಅವರ ಪತ್ನಿ ವಿದೇಶಕ್ಕೆ ತೆರಳಬೇಕಿದ್ದ ಕಾರಣ ಮುಂಜಾನೆ 1.30ರ ಸುಮಾರಿಗೆ ವಿಮಾನ ನಿಲ್ದಾಣ ತಲುಪಿದ್ದಾರೆ.

ಚೆಕ-ಇನ್ ಕೌಂಟರ್‍ನಲ್ಲಿ ವಿಮಾನ ಸಿಬ್ಬಂದಿ ಹಲವು ಪ್ರಶ್ನೆ ಕೇಳಿದ್ದಾರೆ ಇದು ಅವರ ಸಿಟ್ಟಿಗೆ ಕಾರಣವಾಗಿದೆ, ಪದೆ ಪದೆ ತಮ್ಮ ಲಗೇಜ್‍ನಲ್ಲಿ ಏನಿದೆ ಎಂದು ಕೇಳಿದಾಗ ಬಾಂಬ್ ಎಂದು ಹೇಳಿದ್ದಾರೆ. ಗಾಬರಿಗೊಂಡರು ವಿಚಲಿತರಾದ ಸಿಬ್ಬಂದ್ದಿ ನಂತರ ವಿಮಾನ ನಿಲ್ದಾಣದ ಭದ್ರತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದು ದಂಪತಿಯನ್ನು ನೆಡುಂಬಶ್ಶೇರಿ ಪೊಲೀಸು ವಶಕ್ಕೆ ಪಡೆದು ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಇಷ್ಟೆಲ್ಲಾ ರಾದ್ದಾ0ತ ನಡುವೆ ಅವರಿಗೆ ಪೈಟ್ ಮಿಸ್ ಆಗಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ: ಕ್ರಿಮಿನಲ್ ಪಿತೂರಕ, ಪೂಜಾ ಸ್ಥಳದಲ್ಲಿ ಅಪರಾಧ,

Tue Jul 5 , 2022
  ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಹಿಂದೂ ಧರ್ಮಕ್ಕೆ ಅಗೌರವ ಸೂಚಿಸುವ ಪೋಸ್ಟರ್ ವಿಚಾರಕ್ಕೆ ಉತ್ತರ ಪ್ರದೇಶ ಪೊಲೀಸರು ನಿರ್ಮಾಪಕಿ ಲೀನಾ ಮಣಿಮೇಕಲೈ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಲೀನಾ ತನ್ನ ಸಿನಿಮಾ ಕಾಳಿಯ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಆದರೆ ಆ ಪೋಸ್ಟರ್ ಬಳಿಕ ವಿವಾದಕ್ಕೀಡಾಗಿದೆ. ದೇವಿಯ ವೇಷಭೂಷಣ ಧರಿಸಿರುವ ಮಹಿಳೆ ತನ್ನ ಕೈನಲ್ಲಿ ಧೂಮಪಾನವನ್ನು ಹಿಡಿದಿದ್ದಾಳೆ. ಇದು ಕಾಳಿಮಾತೆಗೆ ಮಾಡಿದ ಅವಮಾನವೆಂದು ಆಕ್ರೋಶ ಭುಗಿಲೆದ್ದಿದೆ. ಈ ಸಂಬಂಧ ಈ […]

Advertisement

Wordpress Social Share Plugin powered by Ultimatelysocial