ರೈತರಿಗೆ ಬೆಲೆ ಅನಿಶ್ಚಿತತೆಯನ್ನು ಕಡಿಮೆ ಮಾಡಿ, ಕೃಷಿ ಮಾರುಕಟ್ಟೆಯನ್ನ ಷೇರು ಮೀತಿಗಳಿಂದ ಮುಕ್ತಗೊಳಿಸಲು ೧.೫ ಟ್ರಿಲಿಯನ್ ರೂಪಾಯಿಯನ್ನು ಕೃಷಿ ಕ್ಷೇತ್ರಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್‌ನ್ನ ಘೋಷಿಸಿದೆ. ಈ ಪ್ಯಾಕೇಜ್ ನ ಮೂಲ ತತ್ವವೆಂದರೆ ಜನರನ್ನು ಸಬಲೀಕರಣಗೊಳಿಸಿ, ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಲು ಹಣಕಾಸು ಒದಗಿಸಿ, ಉತ್ತಮ ಸಂಪನ್ಮೂಲಗಳನ್ನು ನೀಡುವುದರಿಂದ ಅವರು ಅಭಿವೃದ್ಧಿ ಹೊಂದಬಹುದು ಎಂದು ಹಣಕಾಸು ಸಚಿವೆ ನರ‍್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಕೃಷಿ ಸರಪಳಿಯಲ್ಲಿ ಹೊಸ ಹೂಡಿಕೆಗಳು ಮತ್ತು ರೈತರಿಗೆ ಮಾರುಕಟ್ಟೆಗಳನ್ನು ಪ್ರವೇಶಿಸಲು ಹೆಚ್ಚಿನ ಸ್ವಾತಂತ್ರ‍್ಯವನ್ನು ನೀಡುವ ಮೂಲಕ ಕೃಷಿ ರ‍್ಥಿಕತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ ಎಂದರು.
೧ಟ್ರಿಲಿಯನ್ ಕೃಷಿ ಕ್ಷೇತ್ರಕ್ಕೆ

Please follow and like us: