ಅದಾನಿ ಕಂಪನಿಗಳ ಸಾಲದ ರೇಟಿಂಗ್‌ ಮಾಹಿತಿ ಕೇಳಿದ securities and exchange board of India

 

ಮುಂಬಯಿಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯು ಅದಾನಿ ಸಮೂಹದ ಕಂಪನಿಗಳ ಸಾಲಗಳ ರೇಟಿಂಗ್‌ (Rating companies) ಕುರಿತ ಮಾಹಿತಿಯನ್ನು ನಿರೀಕ್ಷಿಸಿದೆ.

ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಗಳು ರೇಟಿಂಗ್‌ ನೀಡುತ್ತವೆ. ಹೀಗಾಗಿ ರೇಟಿಂಗ್‌ ಏಜೆನ್ಸಿಗಳಿಂದ ಹೆಚ್ಚಿನ ಮಾಹಿತಿಯನ್ನು ಸೆಬಿ (securities and exchange board of India) ಕೋರಿದೆ. ಈ ವರದಿಗಳಲ್ಲಿ ಕಂಪನಿಯ ಸಾಲದ ವಿವರ, ಮುನ್ನೋಟ, ಸಂಭವನೀಯ ರೇಟಿಂಗ್‌ ಪರಿಷ್ಕರಣೆಯ ವಿವರಗಳು ಇರುತ್ತವೆ.

ಷೇರುಗಳ ಇತ್ತೀಚಿನ ಭಾರಿ ಪತನದಿಂದ ಅದಾನಿ ಗ್ರೂಪ್‌ನ ಸಾಲ ಹಾಗೂ ಇತರ ಆಸ್ತಿಗಳ ಮೇಲೆ ಸಂಭವನೀಯ ಪರಿಣಾಮಗಳ ಬಗ್ಗೆ ಸೆಬಿ ಅವಲೋಕಿಸುತ್ತಿದೆ ಎಂದು ವರದಿಯಾಗಿದೆ.

ಹಿಂಡೆನ್‌ಬರ್ಗ್‌ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 11 ಲಕ್ಷ ಕೋಟಿ ರೂ. ಕುಸಿದಿರುವ ಹಿನ್ನೆಲೆಯಲ್ಲಿ ಸಾಲದ ರೇಟಿಂಗ್‌ ಬಗ್ಗೆ ಸೆಬಿ ವಿವರ ಕೋರಿರುವುದು

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತೆರಿಗೆದಾರರ ಹಿತ ಕಾಯಲು ಮಾಜಿ ಸದಸ್ಯರ ಆಗ್ರಹ.

Wed Feb 22 , 2023
ಆಸ್ತಿ ತೆರಿಗೆ ಪರಿಷ್ಕರಣೆಯನ್ನು ನಿಲ್ಲಿಸಿ. ಪ್ರತೀ ವರ್ಷ ಜವಾಬ್ದಾರಿಯುತವಾಗಿ ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿರುವ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿಬಿಎಂಪಿ ಮಾಜಿ ಸದಸ್ಯರು ಆಗ್ರಹಿಸಿದ್ದಾರೆ.ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು,ಮಾಜಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಭೇಟಿ ನೀಡಿ ಮನವಿ ಸಲ್ಲಿಸಿದರು.ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬೆಸ್ಕಾಂ ಮಾಹಿತಿ ಆಧಾರದ ಮೇಲೆ […]

Advertisement

Wordpress Social Share Plugin powered by Ultimatelysocial