ಇನ್​ಸ್ಟಾಗ್ರಾಂನಲ್ಲಿರೋ ಆಂಟಿಗಳೇ ಈ ಟೆಕ್ಕಿಯ ಟಾರ್ಗೆಟ್

ಇನ್​​ಸ್ಟಾಗ್ರಾಂನಲ್ಲಿ ಮಧ್ಯ ವಯಸ್ಕ ಮಹಿಳೆಯರೇ ಈತನ  ಟಾರ್ಗೆಟ್..!

ನಿಜ.. ಇಂದು ಬಹುತೇಕರು ಸೋಶಿಯಲ್ ಮೀಡಿಯಾದಲ್ಲಿ  ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದ್ರೆ ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತಾರೆ. ಆಗಾಗ್ಗೆ ಇಂತಹ ಸುದ್ದಿಗಳು ವರದಿಯಾದ್ರೂ ಜನರು ಮಾತ್ರ ಮತ್ತೆ ಮತ್ತೆ ಮೋಸದ ಬಲೆಯಲ್ಲಿ ಸಿಲುಕುತ್ತಾರೆ.

ಬೆಂಗಳೂರಿನ ಹೆಚ್​​​ಎಸ್​ಆರ್​ ಲೇಔಟ್ ಠಾಣೆಯ ಪೊಲೀಸರು ಟೆಕ್ಕಿಯೋರ್ವನನ್ನು ಬಂಧಿಸಿದ್ದಾರೆ. ಈತ ಇನ್​​ಸ್ಟಾಗ್ರಾಂನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ಸೆರೆ ಹಿಡಿದು ಬ್ಲಾಕ್​​ಮೇಲ್ ಮಾಡುತ್ತಿದ್ದನು. ಅಸ್ಸಾಂ ಮೂಲದ ಫೈಸಲ್ ಬಂಧಿತ ಟೆಕ್ಕಿ. ಈತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಸದ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಸಿಎಂ ಸ್ಟಾಲಿನ್ ಪುತ್ರನ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ..!

Sun Sep 3 , 2023
ಸೋಷಿಯಲ್ ಮೀಡಿಯಾದಲ್ಲಿ ಡಿಎಂಕೆ ನಾಯಕನ ಹೇಳಿಕೆಗೆ ವಿರೋಧ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರೋ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಉದಯನಿಧಿ ಹೇಳಿಕೆಗೆ ಹಿಂದು ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾದ ಮೇಲೂ ಉದಯನಿಧಿ ಮಾರನ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗೆ ಈಗಲೂ ನಾ‌ನು ಬದ್ಧ. ಸನಾತನ ಧರ್ಮದಿಂದ ಸಾಮಾಜಿಕ ಅನ್ಯಾಯ […]

Advertisement

Wordpress Social Share Plugin powered by Ultimatelysocial