ಉ.ಪ್ರದೇಶ ಸ್ವಉದ್ಯೋಗ ಯೋಜನೆಗೆ ಚಾಲನೆ.

ಉತ್ತರಪ್ರದೇಶ ಸ್ವ ಉದ್ಯೋಗ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.ಆತ್ಮ ನರ‍್ಭಾರ್ ಉತ್ತರ ಪ್ರದೇಶ್ ರೋಜ್ ಗಾರ್ ಯೋಜನ ಅಭಿಯಾನದ ಅಡಿಯಲ್ಲಿ, ಉ.ಪ್ರದೇಶದ ಸ್ವ ಉದ್ಯೋಗ ಯೋಜನೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಉತ್ತರಪ್ರದೇಶದಲ್ಲಿ ೧.೨೫ ಕೋಟಿ ಜನರಿಗೆ ಈ ಯೋಜನೆಯಡಿ ಉದ್ಯೋಗ ಅವಕಾಶ ದೊರೆಯಲಿದ್ದು, ಶ್ರಮಿಕ ರ‍್ಗಕ್ಕೆ ಉದ್ಯೋಗ ಲಭಿಸಿಲಿದೆ.

Please follow and like us:

Leave a Reply

Your email address will not be published. Required fields are marked *

Next Post

ನಡುಗಿಹೋಯ್ತು ಚೀನಿ ನೆಲ..?

Fri Jun 26 , 2020
ಚೀನಾದಲ್ಲಿ ಕಿನ್ಸ ಜಿಯಾಂಗ್‌ನ ಪಾಂ್ರತ್ಯದಲ್ಲಿ ಇಂದು ಬೆಳಿಗ್ಗೆ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದೆ . ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೬.೪ ರಷ್ಟಿದೆ ಎಂದು ಚೀನಾದ ಸಿಇಎನ್ ಸಿ ವರದಿಮಾಡಿದೆ . ಸುಮಾರು ಬೆಳಿಗ್ಗೆ ೫:೦೫ ಸಮಯಕ್ಕೆ ಈ ಭೂಕಂಪ ಸಂಭವಿಸಿದ್ದು, ಕ್ಸಿನ್ ಜಿಯಾಂಗ್ ನಿಂದ ನೈಋತ್ಯ ಹೋಟನ್ ಪ್ರಾಂತ್ಯದಲ್ಲಿ ೨೭೬ ಕಿ ಮೀ ರಷ್ಟು ದೂರದಲ್ಲಿ ಕಂಪನದ ಅನುಭವವಾಗಿದೆ .ಈ ಭೂಕಂಪದಲ್ಲಿ ಯಾವುದೆ ಸಾವು ನೋವು ಸಂಭವಿಸುಲ್ಲಾ ಎಂದು […]

Advertisement

Wordpress Social Share Plugin powered by Ultimatelysocial