ನಡುಗಿಹೋಯ್ತು ಚೀನಿ ನೆಲ..?

ಚೀನಾದಲ್ಲಿ ಕಿನ್ಸ ಜಿಯಾಂಗ್‌ನ ಪಾಂ್ರತ್ಯದಲ್ಲಿ ಇಂದು ಬೆಳಿಗ್ಗೆ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದೆ . ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೬.೪ ರಷ್ಟಿದೆ ಎಂದು ಚೀನಾದ ಸಿಇಎನ್ ಸಿ ವರದಿಮಾಡಿದೆ . ಸುಮಾರು ಬೆಳಿಗ್ಗೆ ೫:೦೫ ಸಮಯಕ್ಕೆ ಈ ಭೂಕಂಪ ಸಂಭವಿಸಿದ್ದು, ಕ್ಸಿನ್ ಜಿಯಾಂಗ್ ನಿಂದ ನೈಋತ್ಯ ಹೋಟನ್ ಪ್ರಾಂತ್ಯದಲ್ಲಿ ೨೭೬ ಕಿ ಮೀ ರಷ್ಟು ದೂರದಲ್ಲಿ ಕಂಪನದ ಅನುಭವವಾಗಿದೆ .ಈ ಭೂಕಂಪದಲ್ಲಿ ಯಾವುದೆ ಸಾವು ನೋವು ಸಂಭವಿಸುಲ್ಲಾ ಎಂದು ವದಿಗಳು ಹೇಳಿವೆ. ಹಾಗೂ ಭೂಕಂಪದ ಕೇಂದ್ರ ಬಿಂದು ಯಿಗೂರ್ ಪ್ರಾಂತ್ಯದ ೨೦ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಹಳ್ಳಿಗಳಿಲ್ಲಾ ಎಂದು ತಿಳಿದು ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಮೃತರ ಕುಟುಂಬಕ್ಕೆ 30 ಲಕ್ಷ ಚೆಕ್

Fri Jun 26 , 2020
ಕರ್ತವ್ಯ ನಿರತದಲ್ಲಿದ್ದಾಗ ಕಿಲ್ಲರ್ ಕೊರೊನಾ ಸೋಂಕು ತಗುಲಿ ಮೃತಪಟ್ಟವರಿಗೆ ಪೋಲಿಸ್ ಇಲಾಖೆಯು 30 ಲಕ್ಷ ರೂಪಾಯಿಗಳ ಧನಸಹಾಯವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಕಲಾಸಿಪಾಳ್ಯ ಠಾಣೆಯ ಹೆಚ್ ಸಿ ಬೇಲೂರಯ್ಯ,ವಿವಿ ಪುರಂ ಠಾಣೆಯ ಎ ಎಸ್ ಐ ಶಿವಣ್ಣ, ಹಾಗೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಕಲ್ಕಯ್ಯ ಹಿರೇಮಠ್ ಮೃತಪಟ್ಟ ಪೋಲಿಸ್ ಸಿಬ್ಬಂದಿಗಳು. ಈ ಸಂಧರ್ಭದಲ್ಲಿ ಗೃಹ ಸಚಿವರು ಮತ್ತು ಪೋಲಿಸ್ ಇಲಾಖೆ ಮುಖ್ಯಸ್ಥರಾದ ಡಿಜಿ ಅಂಡ್ ಐಜಿಪಿ ಶ್ರೀ […]

Advertisement

Wordpress Social Share Plugin powered by Ultimatelysocial