ಕುಮಾರನ ಅವತಾರದಲ್ಲಿ ಶ್ರೀನಗರ ಕಿಟ್ಟಿ

ನಿರ್ದೇಶಕ ಸಿಂಪಲ್ ಸುನಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸುತ್ತಿದ್ದು, ಶರಣ್‌ಗೆ  “ಅವತಾರ್ ಪುರುಷ’ ಚಿತ್ರ ಮಾಡುತ್ತಿರೋದು ಗೊತ್ತೇ ಇದೆ. ಅಲ್ಲದೇ ಲಾಕ್‌ಡೌನ್ ಎಫೆಕ್ಟ್ನಿಂದ ಚಿತ್ರದ ಹಾಡು ಮತ್ತು ಫೈಟ್ಸ್ ಬಾಕಿ ಇದ್ದು, ತುಂಬಾ ಗ್ಯಾಪ್‌ನ ನಂತರ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್ ಅಪಿಯರೆನ್ಸ್ ಆಗಿ ಅಭಿನಯಿಸಿರುವುದು ಕೂಡಾ ಹಳೆಯ ವಿಚಾರ. ಈ ನಡುವೆ ಚಿತ್ರದ ನಿರ್ದೇಶಕ ಸುನಿ ಚಿತ್ರದಲ್ಲಿ ಕುಮಾರನ ಅವತಾರದಲ್ಲಿ ನಟಿಸುತ್ತಿರುವ  ಶ್ರೀನಗರ ಕಿಟ್ಟಿ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊAಡಿದ್ದಾರೆ. ಇಂದು ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಪ್ರಯುಕ್ತ, “ಫ್ಯಾನ್ಸ್ ಗಳೆಲ್ಲರನ್ನೂ ಸ್ನೇಹಿತರನ್ನಾಗಿ ಕಾಣುವ ಹೃದಯವಂತಿಕೆ ನಟ.. ಸ್ನೇಹಜೀವಿ “ಇಂತಿ ನಮ್ಮೆಲ್ಲರ ಪ್ರೀತಿಯ” ಶ್ರೀನಗರ ಕಿಟ್ಟಿರವರಿಗೆ ಹುಟ್ಟುಹಬ್ಬದ ಶುಭಾಶಯಗಳು .. ‘ ಎಂದು ಸುನಿ ಚಿತ್ರದ ಪೋಸ್ಟರ್‌ವೊಂದನ್ನು ಹಂಚಿಕೊAಡಿದ್ದು, ಶುಭಾಶಯವನ್ನು ಕೋರಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಶೀಘ್ರದಲ್ಲೇ “ಲಾ” ಟ್ರೈಲರ್ ಪವರ್ ಸ್ಟಾರ್ ಪುನೀತ್​​ ರಾಜ್​​ಕುಮಾರ್ ಹೇಳಿಕೆ

Wed Jul 8 , 2020
ಪವರ್​ ಸ್ಟಾರ್​ ಪುನೀತ್​​ ರಾಜ್​​ಕುಮಾರ್​​ ಅವರ ಪಿಆರ್​ಕೆ ಬ್ಯಾನರ್​ನಡಿ ನಿರ್ಮಾಣವಾಗಿರುವ “ಲಾ” ಚಿತ್ರವು ಇದೇ ಜುಲೈ ೧೭ ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಪ್ರಜ್ವಲ್​ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಮೊದಲ ಬಾರಿಗೆ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಲಾಕ್‌ಡೌನ್ ಕಾರಣದಿಂದ ಚಿತ್ರವು ಚಿತ್ರಮಂದಿರದಲ್ಲಿ ಪ್ರದರ್ಶನವಾಗದೇ, ಒಟಿಟಿ ಫ್ಲಾರ್ಟ್​ಫಾರ್ಮ್​ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಚಿತ್ರವು ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಒಳ್ಳೆಯ […]

Advertisement

Wordpress Social Share Plugin powered by Ultimatelysocial