ಕ್ಯಾಷಿಯರ್‌ನಿಂದ 7 ಲಕ್ಷ ಎಗರಿಸಿದ್ದ ಖದೀಮರು

ಬಂಡೇಪಾಳ್ಯ ಬಳಿಯ ಸೂಪರ್ ಮಾರ್ಕೆಟ್ ನ ಕ್ಯಾಷಿಯರ್ ನಿಂದ 7 ಲಕ್ಷ ಎಗರಿಸಿದ್ದ ಖದೀಮರು. ಜುಲೈ 19 ಲಾಕ್‌ಡೌನ್ ಹಿನ್ನೆಲೆ ಸೂಪರ್ ಮಾರ್ಕೆಟ್ ರಸ್ತೆ ಜನಸಂಚಾರ ವಿರಳವಾಗಿತ್ತು ಈ ಸಂಧರ್ಭ  ತರಕಾರಿ‌ ಸೋಗಿನಲ್ಲಿ ಮಾಸ್ಕ ಧರಿಸಿ ಒಂದೇ ಬೈಕ್ ನಲ್ಲಿ ಬಂದಿದ್ದ ಕಳ್ಳರು  ಶಾಪ್‌ಕ್ಲೋಸ್ ಮಾಡಿಸಿ ಕ್ಯಾಷಿಯರ್ ಪವನ್ ಗೆ ಚಾಕು ಹಾಕಿ ಹಗ್ಗದಿಂದ ಕೈಕಾಲು ಕಟ್ಟಿ ದರೋಡೆಗೈದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ  ಬಂಡೆಪಾಳ್ಯ ಪೋಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ, ಸಿಸಿಟಿವಿ‌ ಆಧರಿಸಿ‌‌ ದರೋಡೆಕೋರರ ಪತ್ತೆಗೆ  ಪೋಲೀಸರು ಬಲೆ‌ಬೀಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗೆ ಲೈಂಗಿಕ ಕಿರುಕುಳ

Mon Aug 3 , 2020
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಪರಿಚಿತ ವೈದ್ಯ ನಿಂದ ರೋಗಿಗೆ ಲೈಂಗಿಕ ಕಿರುಕುಳ ಕೋವಿಡ್ -19 ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಿ ಕಿರುಕುಳ ಜುಲೈ 25 ರಂದು ರಾತ್ರಿ ವೈದ್ಯ ನಿಂದ ಲೈಂಗಿಕ ಕಿರುಕುಳ ಕೊಡುತ್ತಿದ್ದ ಈ ಕುರಿತು ಟ್ರಾಮ ಕೇರ್ ಸೆಂಟರ್ ನ ಅಧಿಕಾರಿಗೆ ರೋಗಿ ದೂರು ದಾಖಲಿಸಿದ್ದಾರೆ. ದೂರು ಹಿನ್ನಲೆ ವಿಕ್ಟೋರಿಯಾ ಆಸ್ಪತ್ರೆ ಮುಖ್ಯಸ್ಥ ಡಾ.ಬಾಲಜಿ ಪೈ ವಿವಿ ಪುರಂ ಠಾಣೆಗೆ ಕಾನೂನು ರಿತೀ ಸೂಕ್ತ ಕ್ರಮ […]

Advertisement

Wordpress Social Share Plugin powered by Ultimatelysocial