ಚಿತ್ರರಂಗಕ್ಕೆ ಮತ್ತೊಂದು ಬಿಗ್ ಶಾಕ್

ಇತ್ತಿಚಿಗೆ ಚಿತ್ರರಂಗದಲ್ಲಿ ಆತ್ಮಹತ್ಯೆಯ ಪ್ರಕರಣ ಹೆಚ್ಚಾಗುತ್ತಿದ್ದು, ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶುತೋಷ್‌ಗೆ ೩೨ ವರ್ಷ ವಯಸ್ಸಾಗಿದ್ದು,ಮಹಾರಾಷ್ಟçದ ನಾಂದೇಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪೊಲೀಸರ ಪ್ರಕಾರ, ಅಶುತೋಷ್ ಒಂದು ತಿಂಗಳು ಹಿಂದೆಯಷ್ಟೆ ನಾದೇಡ್‌ಗೆ ಬಂದಿದ್ದರು. ಅಶುತೋಷ್ ಶವ ಅವರ ಬಂಗಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜನವರಿ ೨೧,೨೦೧೬ ರಲ್ಲಿ ಅಶುತೋಷ್ ಮತ್ತು ಮಯೂರಿ ದೇಶ್ಮುಖ್ ವಿವಾಹವಾಗಿದ್ದು,ಇಬ್ಬರ ಮಧ್ಯೆ ಸಂಬoಧ ಚೆನ್ನಾಗಿಯೇ ಇತ್ತು ಎನ್ನಲಾಗಿದೆ.ಇಲ್ಲಿಯವರೆಗೂ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲಾ.ಆದರೆ ಅಶುತೋಷ್ ಆತ್ಮಹತ್ಯೆೆ ಮರಾಠಿ ಚಿತ್ರರಂಗದಲ್ಲಿ ಆಘಾತ, ಆತಂಕ ಸೃಷ್ಟಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ರಾಜಮೌಳಿ ಕುಟುಂಬದವರಿಗೆ ಕೊರೊನಾ ಪಾಸಿಟಿವ್

Thu Jul 30 , 2020
ಜನಪ್ರಿಯ ನಿರ್ದೇಶಕ ರಾಜಮೌಳಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗಳಿರುವ ಬಗ್ಗೆ , ಸ್ವತಃ ಅವರೇ ಟ್ವೀಟ್ ನಲ್ಲಿ ಬರೆದು ಕೊಂಡಿದ್ದಾರೆ.” ನಾನು ಮತ್ತು ನಮ್ಮ ಕುಟುಂಬದವರಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೋಡಿದ್ದು,ನಂತರದ ದಿನಗಳಲ್ಲಿ ಜ್ವರ ತಾನಾಗಿಯೇ ಕಡಿಮೆಯಾಗಿತ್ತು. ಆದರು ನಾವು ಕೊರೋನಾ ತಪಾಸಣೆಗೆ ಒಳಗಾಗಿದ್ವಿ,ಅದರ ವರದಿ ಇಂದು ಬಂದಿದ್ದು, ಪಾಸಿಟಿವ್ ಎಂದು ತಿಳಿದು ಬಂದಿದೆ. ನಾವು ಈಗ ವೈದ್ಯರ ಸಲಹೆಯಂತೆ ಹೋಂಮ್ ಕ್ವಾರಂಟೆನ್‌ನಲ್ಲಿ ಇದ್ದೇವೆ […]

Advertisement

Wordpress Social Share Plugin powered by Ultimatelysocial