ಜಿಲ್ಲಾಡಳಿತ ಕ್ಕೆ ಧನ್ಯವಾದ ಹೇಳಿದ ಉಪನಿರ್ದೇಶಕರು

ಬೀದರ್ ಜಿಲ್ಲೆಯ ಉಪನಿರ್ದೇಶಕ ಚಂದ್ರಶೇಖರ್ ರವರು ಎಸ್ಎಸ್ಎಲ್ ಸಿ ಪರಿಕ್ಷೆಯನ್ನು ಮಕ್ಕಳು ಯಾವುದೇ ಆತಂಕ ವಿಲ್ಲದೆ ಬರೆಯುವುದಕ್ಕೆ ಅನುವು ಮಾಡಿದ ಜಿಲ್ಲಾಡಳಿತ ಕ್ಕೆ ಧನ್ಯವಾದ ಹೇಳಿದರು. 94℅ರಷ್ಟರಂತೆ ಜಿಲ್ಲೆಯಲ್ಲಿ ಒಟ್ಟು 26882 ಮಕ್ಕಳು ಪರೀಕ್ಷೆ ಹಾಜರಾಗಿದ್ದು ಜಿಲ್ಲೆಯಲ್ಲಿ  ಒಟ್ಟು 99 ಪರೀಕ್ಷಾ ಕೇಂದ್ರಗಳು ಇದ್ದು ಕರೋನಾ ವೈರಸ್ ನ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಮಾಜಿಕ ಅಂತರ ಕಾಪಾಡಲು ಹೆಚ್ಚುವರಿಯಾಗಿ ಹತ್ತು ಪರೀಕ್ಷಾ ಕೇಂದ್ರಗಳು ಮಾಡಲಾಗಿದ್ದು. ಸರ್ಕಾರಿ ಸಾರಿಗೆ ವ್ಯವಸ್ಥೆ ಇದ್ದರು ಬೇರೆ ಸ್ಥಳಗಳಿಂದ ವಿದ್ಯಾರ್ಥಿಗಳು ಬರಲು ಖಾಸಗಿ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು  ಜಿಲ್ಲಾಶಿಕ್ಷಣ ಉಪನಿರ್ದೇಶಕ ಅಧಿಕಾರಿಗಳು ಹೇಳಿದರು. ಜಿಲ್ಲಾಡಳಿತ,ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ, ಆರೋಗ್ಯ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಹಾಗೂ ಎಲ್ಲಾ ಕ್ಷೇತ್ರದ ಅಧಿಕಾರಿ ಗಳು ಸಹಕಾರಿಸಿದಕ್ಕೆ ಧನ್ಯವಾದಗಳನ್ನು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಗಡಿ ಪರಿಶೀಲನೆಗೆ ಅತ್ತಿಬೆಲೆಗೆ ಐಜಿ ಭೇಟಿ

Wed Jul 1 , 2020
ಕೇಂದ್ರ ವಲಯ ಐಜಿ ಸೀಮಂತ್ ಕುಮಾರ್ ಸಿಂಗ್ ರವರು ಗಡಿ ಪರಿಶೀಲನೆಗಾಗಿ ಅತ್ತಿಬೆಲೆಗೆ ಆಗಮಿಸಿದರು. ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಜೊತೆ ಮಾತನಾಡಿ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹಾಗೆಯೇ ತಮಿಳುನಾಡಿನಿಂದ ಬರುವವರನ್ನು ಪರಿಶೀಲನೆ ಮಾಡಿ ಬಿಡುವಂತೆ ಆದೇಶಿಸಿದರು. ಅಲ್ಲದೆ ಪೊಲೀಸರ ಆರೋಗ್ಯದ ಕಾಳಜಿ ನಮ್ಮ ಆದ್ಯತೆಯಾಗಿದೆ. ಸಿಬ್ಬಂದಿ ಕೊರತೆ ಇದ್ದರೆ ಕ್ರಮ ಕೈಗೊಳ್ಳಲು ಚರ್ಚೆ ಮಾಡಲಾಗುವುದು. ಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ […]

Advertisement

Wordpress Social Share Plugin powered by Ultimatelysocial