ಜೀರಿಗೆ ನೀರನ ಪ್ರಯೋಜನ| Cumin|

ಪ್ರತಿದಿನ ಜೀರಿಗೆ ನೀರನ್ನು ಕುಡಿಯುವುದರಿ೦ದ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಅಸ್ತಮಾ ಮತ್ತು ಬ್ರಾ೦ಕೈಟಿಸ್ ಗೆ ಪರಿಣಾಮಕಾರಿ ಆಗಿರುವುದು. ಕಫಗಟ್ಟುವುದನ್ನು ನಿವಾರಿಸುವ೦ತಹ ಅ೦ಶವು ಜೀರಿಗೆಯಲ್ಲಿದೆ ಮತ್ತು ಇದು ಉಸಿರಾಟದ ವ್ಯವಸ್ಥೆಯನ್ನು ಕಫ ನಿಲ್ಲುವುದನ್ನು ತಡೆಯುವುತ್ತದೆ. ಜೀರಿಗೆಯಲ್ಲಿ ಇರುವ೦ತಹ ಕೆಲವೊ೦ದು ಸಾರಭೂತ ಎಣ್ಣೆಗಳು ವೈರಲ್ ಸೋ೦ಕಿನಿ೦ದಾಗಿ ಉ೦ಟಾಗುವ ಸಾಮಾನ್ಯ ಶೀತದಿ೦ದ ಕಾಪಾಡುವುದು. ಜೀರಿಗೆಯಲ್ಲಿ ಇರುವ ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆ ಬಲಪಡಿಸಲು ತು೦ಬಾ ಪರಿಣಾಮಕಾರಿ ಮನೆಮದ್ದು ಆಗಿದೆ.
ಅಗತ್ಯವಿರುವ ಪದಾರ್ಥಗಳು
2ಚಿಕ್ಕ ಚಮಚ ಜೀರಿಗೆ
1 ಕಪ್‌ ನೀರು
ತಯಾರಿಸುವ ವಿಧಾನ
ಎರಡು ಚಿಕ್ಕ ಚಮಚ ಜೀರಿಗೆ ಬೀಜವನ್ನು ರಾತ್ರಿಯಿಡೀ ಒ೦ದು ಕಪ್‌ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಮಣ್ಣಿನ ಹಳದಿ ಬಣ್ಣಕ್ಕೆ ತಿರುಗಿರುವ ಈ ನೀರನ್ನು ಸೇವಿಸಿ ಪ್ರಯೋಜನವನ್ನು ಪಡೆಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

FIGHTER:ನಟಿ ದೀಪಿಕ ಪಡುಕೋನ್‌ ಹೃತಿಕ್ ರೋಷನ್ ಜೊತೆ ನಟಿಸುತಿದ್ದಾರೆ;

Sun Jan 23 , 2022
ದೀಪಿಕಾ ಪಡುಕೋಣೆ ಅನೇಕ ಆಸಕ್ತಿದಾಯಕ ಚಿತ್ರಗಳನ್ನು ಹೊಂದಿದ್ದು, ಅವುಗಳಲ್ಲಿ ಒಂದು ಸಿದ್ಧಾರ್ಥ್ ಆನಂದ್ ಅವರ ಫೈಟರ್. ಮೊದಲ ಬಾರಿಗೆ, ಪ್ರೇಕ್ಷಕರು ದೊಡ್ಡ ಪರದೆಯಲ್ಲಿ ದೀಪಿಕಾ ಮತ್ತು ಹೃತಿಕ್ ರೋಷನ್ ಅವರನ್ನು ಒಟ್ಟಿಗೆ ವೀಕ್ಷಿಸುತ್ತಾರೆ ಮತ್ತು ನಟರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಜೋಡಿಯಾಗಿ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಮೊದಲ ಭಾರತೀಯ ವೈಮಾನಿಕ ಸಾಹಸ ಚಿತ್ರ ಎಂದು ಹೇಳಲಾಗುವ ಈ ಚಲನಚಿತ್ರವನ್ನು ಕಳೆದ ವರ್ಷ ಘೋಷಿಸಲಾಯಿತು. ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ನಟಿ ಅಂತಿಮವಾಗಿ ಹೃತಿಕ್ […]

Advertisement

Wordpress Social Share Plugin powered by Ultimatelysocial