ಡ್ರೋನ್ ಪ್ರತಾಪ್ ವಿರುದ್ಧ ಪೊಲೀಸರಿಗೆ ದೂರು

ಕಳೆದ  ನಿನ್ನೆಯಷ್ಟೇ  ತಮ್ಮ  ಸಾಧನೆಯ  ಬಗ್ಗೆ  ಸ್ಪಷ್ಟಪಡಿಸುವುದಾಗಿ  ಲೈವ್ ನಲ್ಲಿ  ಕುಳಿತು, ಅಡ್ಡಗೋಡೆಯ ಮೇಲೆ  ದೀಪವಿಟ್ಟಂತೆ  ಮಾತನಾಡಿದ್ದರು. ಈ  ನಂತರ, ಇದೀಗ ಡ್ರೋನ್ ಪ್ರತಾಪ್ ವಿರುದ್ಧ ಕಮೀಷನರ್ ಗೆ ದೂರು ನೀಡಲಾಗಿದೆ. ಸರ್ಕಾರದಿಂದ  ಕೋಟ್ಯಾಂತರ  ಹಣ  ಸಂಗ್ರಹಿಸಿ  ವಂಚಿಸಿದ್ದಾರೆ. ಅವರ  ವಿರುದ್ಧ  ಕ್ರಮ ಕೈಗೊಳ್ಳುವಂತೆ  ದೂರು  ನೀಡಿದ್ದಾರೆ. ಡ್ರೋನ್  ಪ್ರತಾಪ್  ಅವರು  ಸರ್ಕಾರದಿಂದ  ಕೋಟ್ಯಾಂತರ  ಹಣ ಸಂಗ್ರಹಿಸಿದ್ದಾರೆ. ಆ  ಮೂಲಕ  ಸಾರ್ವಜನಿಕ  ಹಣವನ್ನು  ವಂಚಿಸಿದ್ದಾರೆ. ಇವರ  ವಿರುದ್ಧ  ಕಾನೂನು  ಕ್ರಮ ಕೈಗೊಳ್ಳುವಂತೆ  ಜೇಕಬ್  ಜಾರ್ಜ್  ಎಂಬುವರು  ಬೆಂಗಳೂರು  ನಗರ  ಪೊಲೀಸ್  ಆಯುಕ್ತ  ಭಾಸ್ಕರ್ ರಾವ್ ಗೆ ದೂರು  ನೀಡಿದ್ದಾರೆ. ಅಲ್ಲದೇ  ಈ  ದೂರಿನಲ್ಲಿ  ಡ್ರೋನ್  ಪ್ರತಾಪ್  ವಿರುದ್ಧ  ಕ್ರಮಕ್ಕೆ  ಮನವಿ  ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ

Fri Jul 17 , 2020
ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಕೊರೊನಾ ಸೋಂಕು ತಾಗಿರುವುದು ದೃಢವಾಗಿದೆ. ಈ ವಿಚಾರವನ್ನು ಸ್ವತಃ ಮಿಥುನ್ ರೈ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ.ನನಗೆ ಕೊರೊನಾ ಸೋಂಕು ತಾಗಿರುವುದು ಪತ್ತೆಯಾಗಿದೆ. ಸದ್ಯ ನಾನೀಗ ಬೆಂಗಳೂರಿನಲ್ಲಿ ಕ್ವಾರೆಂಟೈನ್ ಆಗಿದ್ದೇನೆ. ನನ್ನ ಜೊತೆ ಕಳೆದ ಕೆಲ ದಿನಗಳಿಂದ ಹತ್ತಿರದ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮಿಥುನ್ ರೈ ಮನವಿ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

Advertisement

Wordpress Social Share Plugin powered by Ultimatelysocial