ನಿಮ್ಮ ಲುಕ್ ಹೆಚ್ಚಿಸುವ ಡಿಸೈನರ್‌ ಶಾಲು

 

 

ಚಳಿಗಾಲಕ್ಕೆ ಹೊಂದಿಕೆಯಾಗುವ ಡಿಸೈನರ್ ಮತ್ತು ಫ್ಯಾಶನ್ ಶಾಲುಗಳು ಮಾರುಕಟ್ಟೆಗೆ ಬಂದಾಗಿದೆ. ನಿಮಗಿಷ್ಟದ ವಸ್ತುಗಳನ್ನು ಈ ಚಳಿಗಾಲದಲ್ಲಿ ಖರೀದಿಸಿದ್ದೀರಾ.?

ಶಾಲುಗಳು ಫ್ಯಾಶನ್ ಲೋಕದಲ್ಲಿ ಮಹತ್ತರವಾದ ಸ್ಥಾನವನ್ನೇ ಪಡೆದಿವೆ. ಇವುಗಳು ಫ್ಯಾಶನ್ ಸಿಂಬಲ್ ಎಂದೇ ಗುರುತಿಸಿಕೊಂಡಿವೆ.

ಇಂದಿನ ಯುವ ಜನತೆ ಯಾವ ವಿನ್ಯಾಸದ ಉಡುಪು ಧರಿಸಿದರೂ ಅದಕ್ಕೊಪ್ಪುವ ಶಾಲುಗಳನ್ನು ವಿಭಿನ್ನ ಶೈಲಿಯಲ್ಲಿ ಧರಿಸಿಕೊಂಡು ಮನಸೆಳೆಯುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಳೆಯುವ ಹಲ್ಲು ನಿಮ್ಮದಾಗ ಬೇಕಂದರೆ

Thu Jan 27 , 2022
      ಆಧುನಿಕ ಜೀವನ ಶೈಲಿ, ಸೇವಿಸುವ ಪದಾರ್ಥಗಳು, ನಿರ್ವಹಣೆ ಸರಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಹಲ್ಲುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಬಣ್ಣ ಮಾಸಿದ ಹಲ್ಲುಗಳ ಬಗ್ಗೆಯೇ ಹೆಚ್ಚಿನವರಿಗೆ ಚಿಂತೆಯಾಗಿರುತ್ತದೆ. ಜೋರಾಗಿ ನಗಲು ಕೂಡ ಮುಜುಗರ ಅನುಭವಿಸುತ್ತಾರೆ. ನಗುವಾಗ, ಹಲ್ಲು ಕಂಡರೆ ಏನಾದೀತು ಎಂಬ ಸಣ್ಣ ಆತಂಕ, ನಾಚಿಕೆ ಅವರನ್ನು ಕಾಡುತ್ತದೆ. ಅಂತಹವರಿಗಾಗಿಯೇ ಸರಳ ಉಪಾಯ ಇಲ್ಲಿದೆ. ನಿಮ್ಮ ಹಲ್ಲುಗಳು ಫಳ, ಫಳ ಹೊಳೆಯುವಂತಾಗಲು ನೀವು ಇದನ್ನು ಅನುಸರಿಸಿದರೆ ಸಾಕು. […]

Advertisement

Wordpress Social Share Plugin powered by Ultimatelysocial