ಪೋಟೊಗಳನ್ನ ದುರ್ಬಳಕೆ ಮಾಡುತ್ತಿದ್ದ ಆರೋಪಿಗಳು

ನಗರದ ಪ್ರಸಿದ್ದ ಕಾಲೇಜುಗಳ ವಿದ್ಯರ‍್ಥಿನಿಯರು, ಉಪನ್ಯಾಸಕಿಯರ ಹಾಗೂ ಸುಂದರ ನಟಿಯರ ಪೋಟೋಗಳನ್ನ ಅಶ್ಲೀಲ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಆರೋಪಿಗಳು ಬಂಧಿತರಾಗಿದಗದಾರೆ. ನಟಿಯರು,ವಿದ್ಯರ‍್ಥಿನಿಯರು ಉಪನ್ಯಾಸಕಿಯರು ಪೋಟೊಗಳನ್ನ ಫೇಸ್ಬುಕ್, ಇನ್ಸ್ಟಾಗ್ರಾಂ ನಿಂದ ಕದ್ದು ಅಶ್ಲೀಲ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಸಿಇಎನ್ ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆ ವಿಶೇಷ ಕರ‍್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಅಜಯ್ ತನಿಕಾಚಲಂ, ಹಾಗೂ ವಿಶ್ವಕ್ಸೇನ್ ಎಂಬ ಇಬ್ಬರ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಆಶಾ ಕಾರ್ಯಕರ್ತೆಯರಿಂದ ತೀವ್ರ ಹೋರಾಟ

Thu Jul 30 , 2020
ಬೀದರ್ ಜಿಲ್ಲೆಯಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ೨೦ದಿನ ಪೂರೈಸಿದೆ. ಜುಲೈ ೧೦ರಿಂದ ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ತೀವ್ರ ಹೋರಾಟ ನಡೆಯುತ್ತಿದೆ. ಆದರೆ ಸರಕಾರ ಈವರೆಗೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ, ಮಾತುಕತೆಯನ್ನೂ ನಡೆಸಿಲ್ಲ ಎನ್ನುವುದು ಅವರ ಆರೋಪವಾಗಿದೆ. ಪ್ರೋತ್ಸಾಹಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ ಒಂದೇ ನಿಶ್ಚಿತ ಗೌರವಧನ ರೂ.೧೨,೦೦೦ ಪ್ರತಿ ತಿಂಗಳು ನೀಡಬೇಕು ಎನ್ನುವುದು ಪ್ರಧಾನ ಬೇಡಿಕೆಯಾಗಿದೆ. ಸೋಂಕಿತರ […]

Advertisement

Wordpress Social Share Plugin powered by Ultimatelysocial