‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದ ಮೊದಲ ಪ್ರೋಮೋ ಔಟ್‌ ಆಗಿದೆ..!

ಕಳೆದ ಕೆಲವು ದಿನಗಳಿಂದ ಕಿರುತೆರೆ ವೀಕ್ಷಕರಿಗೆ ಕಾಡುತ್ತಿದ್ದ ಪ್ರಶ್ನೆ ಒಂದೇ..! ಅದೇನಪ್ಪಾ ಅಂದ್ರೆ… ಯಾವಾಗಿನಿಂದ ‘ಬಿಗ್ ಬಾಸ್’ ಶುರು? ಅಂತ.. ಆ ಪ್ರಶ್ನೆಗೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಆದರೆ, ಅತೀ ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ 10’ ಆರಂಭವಾಗಲಿದೆ. ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದ ಮೊಟ್ಟ ಮೊದಲ ಪ್ರೋಮೋ ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಇಂದು ಕಿಚ್ಚ ಸುದೀಪ್‌ ಅವರ ಜನ್ಮದಿನ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ 50ನೇ ಹುಟ್ಟುಹಬ್ಬವನ್ನ ಇಂದು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಅವರ ಜನ್ಮದಿನದ ಪ್ರಯುಕ್ತ ‘ಬಿಗ್ ಬಾಸ್ ಕನ್ನಡ 10’ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಇನ್​ಸ್ಟಾಗ್ರಾಂನಲ್ಲಿರೋ ಆಂಟಿಗಳೇ ಈ ಟೆಕ್ಕಿಯ ಟಾರ್ಗೆಟ್

Sun Sep 3 , 2023
ಇನ್​​ಸ್ಟಾಗ್ರಾಂನಲ್ಲಿ ಮಧ್ಯ ವಯಸ್ಕ ಮಹಿಳೆಯರೇ ಈತನ  ಟಾರ್ಗೆಟ್..! ನಿಜ.. ಇಂದು ಬಹುತೇಕರು ಸೋಶಿಯಲ್ ಮೀಡಿಯಾದಲ್ಲಿ  ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದ್ರೆ ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತಾರೆ. ಆಗಾಗ್ಗೆ ಇಂತಹ ಸುದ್ದಿಗಳು ವರದಿಯಾದ್ರೂ ಜನರು ಮಾತ್ರ ಮತ್ತೆ ಮತ್ತೆ ಮೋಸದ ಬಲೆಯಲ್ಲಿ ಸಿಲುಕುತ್ತಾರೆ. ಬೆಂಗಳೂರಿನ ಹೆಚ್​​​ಎಸ್​ಆರ್​ ಲೇಔಟ್ ಠಾಣೆಯ ಪೊಲೀಸರು ಟೆಕ್ಕಿಯೋರ್ವನನ್ನು ಬಂಧಿಸಿದ್ದಾರೆ. ಈತ ಇನ್​​ಸ್ಟಾಗ್ರಾಂನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಿ […]

Advertisement

Wordpress Social Share Plugin powered by Ultimatelysocial