ಮರಳನ್ನು 3000 ರಿಂದ 4000 ರೂ ಗೆ ಮಾರಾಟ

ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಜವಳು ಪ್ರದೇಶದ ಬೆಟ್ಟಗಳ ಕೆಳಗೆ ರೈತರ ಜಮೀನುಗಳಲ್ಲಿ ಮರಳುಗಳ್ಳರು ಹಗಲು ರಾತ್ರಿ ಎನ್ನದೇ ಮರಳನ್ನು ಅಗೆಯುತ್ತಿದ್ದಾರೆ.. ಮರಳನ್ನು ಒಂದು ಟ್ರ್ಯಾಕ್ಟರಗೆ 3000 ರಿಂದ 4000 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಈ ಮರಳು ಮನೆ ಕಟ್ಟಲು ಯೋಗ್ಯವಲ್ಲವಾದರೂ ಮರಳುಗಳ್ಳರು ಮರಳನ್ನು ಹಳ್ಳದ ಮರಳು ಏಂದು ಮಾರಾಟ ಮಾಡುತ್ತಿದ್ದರೆ. ಇದರಿಂದ ಮನೆಯೂ ಎರಡು ಮೂರು ವರ್ಷದಲ್ಲಿಯೇ ಬಿಳುವ ಹಂತಕ್ಕೆ ತಲುಪುತ್ತದೆ. . ಅಕ್ರಮ ಮರಳುಗಾರಿಕೆ ನಡೆಯುತ್ತಿದರು. ಮರಳುಗಾರಿಕೆ ಅಧಿಕಾರಿಗಳಿಗೆ ಗೊತ್ತಿದ್ದರು ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ.

ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ವ್ಯಕ್ತಿಯು ಸ್ಥಳದಲ್ಲೇ ಮೃತ

Please follow and like us:

Leave a Reply

Your email address will not be published. Required fields are marked *

Next Post

ಚಿರತೆ ದಾಳಿಗೆ ಕುರಿ ಸಾವು

Thu Feb 25 , 2021
ಚಿರತೆ ದಾಳಿಗೆ ಕುರಿ ಸಾವನಪ್ಪಿರುವ ಘಟನೆ ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿಯ ವೀರಯ್ಯ ನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.ಇನ್ನು ಶಿವಣ್ಣ ಎಂಬುವರಿಗೆ ಸೇರಿದ ಕುರಿ ಎಂದು ಹೇಳಲಾಗುತ್ತಿದೆ. ತಡರಾತ್ರಿ ಕೊಟ್ಟಿಗೆಗೆ ನುಗ್ಗಿ ಚಿರತೆ ದಾಳಿ ನಡೆಸಿದೆ. ಸತತ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ದಾಳಿ ಮಾಡುತ್ತಿದ್ದರೂ ನಿರ್ಲಕ್ಷ್ಯ ತೋರಿಸುತ್ತಿರುವ ಅರಣ್ಯ ಅಧಿಕಾರಿಗಳು, ಸದ್ಯ ಭಯಬೀತರಾಗಿರುವ ಸುತ್ತಮುತ್ತಲಿನ ಗ್ರಾಮಸ್ಥರು. ಇದನ್ನೂ ಓದಿ:ಮರಳನ್ನು 3000 ರಿಂದ 4000 ರೂ ಗೆ ಮಾರಾಟ […]

Advertisement

Wordpress Social Share Plugin powered by Ultimatelysocial