ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ

 

ವದೆಹಲಿ: ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ ಆರಂಭಿಸಲಾಗಿದೆ. ಯಂಗ್ ಪ್ರೊಫೆಷನಲ್ ಯೋಜನೆಯಡಿ ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದ್ದು, 2400 ಭಾರತೀಯರಿಗೆ ವೀಸಾ ನೀಡಲು ಬ್ರಿಟನ್ ಸರ್ಕಾರ ನಿರ್ಧಾರ ಕೈಗೊಂಡಿದೆ.

ಭಾರತದ ಯುವ ಜನಾಂಗವನ್ನು ಆಕರ್ಷಿಸಲು ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದೆ. ಇಂಗ್ಲೆಂಡ್ ನಲ್ಲಿ ಕೆಲಸ ಮಾಡಲು ಇಚ್ಚಿಸುವ ಭಾರತದ ಯುವಕರಿಗೆ ಅವಕಾಶ ನೀಡಲಾಗುವುದು. ಭಾರತದ ಪ್ರತಿಭಾವಂತ ಯುವಕರು ಹೊಸ ವೀಸಾ ಯೋಜನೆ ಅಡಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಿದ್ದು, ಈ ಯೋಜನೆಯಲ್ಲಿ 18 ರಿಂದ 30 ವರ್ಷದ ಯುವಕರು ವೀಸಾ ಪಡೆಯಬಹುದಾಗಿದೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅ. ನ. ಸುಬ್ಬರಾಯರು ಕನ್ನಡ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹಲವು ನಿಟ್ಟಿನಲ್ಲಿ ದುಡಿದವರು.

Wed Feb 22 , 2023
  ಅ.ನ. ಸುಬ್ಬರಾಯರು ಕನ್ನಡ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹಲವು ನಿಟ್ಟಿನಲ್ಲಿ ದುಡಿದವರು.ಮೂಲಭೂತವಾಗಿ ಚಿತ್ರಕಲೆಯಲ್ಲಿ ಜೀವನ ಪ್ರಾರಂಭಿಸಿ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಅ.ನ. ಸುಬ್ಬರಾಯರು 1891ರ ಫೆಬ್ರವರಿ 22ರಂದು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ತಂದೆ ಅಕ್ಕಿಹೆಬ್ಬಾಳು ನರಸಿಂಹಯ್ಯ. ತಾಯಿ ವೆಂಕಮ್ಮ. ಸುಬ್ಬರಾಯರ ಪ್ರಾರಂಭಿಕ ಶಿಕ್ಷಣ ನಾಗಮಂಗಲದಲ್ಲಿ ನಡೆಯಿತು. ಅಲ್ಲಿ ವಿಶ್ವಕರ್ಮರ ಮನೆಯಲ್ಲಿ ರಚಿಸುತ್ತಿದ್ದ ವಿಗ್ರಹಗಳಿಂದ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿತು. ಕಲಾ ಅಧ್ಯಾಪಕರಾದ ಎಂ. ಜಗದೀಶನ್ ಅವರಿಂದ […]

Advertisement

Wordpress Social Share Plugin powered by Ultimatelysocial