ಭಾರತಕ್ಕೆ ಆಗಮಿಸಲಿದೆ ರಣಭಯಂಕರ ರಫೆಲ್

ಐದು ರಫೆಲ್ ಯುದ್ಧ ವಿಮಾನಗಳ ಮೊದಲ ಬ್ಯಾಚ್ ಜುಲೈ ಅಂತ್ಯಕ್ಕೆ ಭಾರತಕ್ಕೆ ತಲುಪುವ ನಿರೀಕ್ಷೆ ಇದು,್ದ ಜುಲೈ ೨೯ಕ್ಕೆ ಸೇನೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಸೇನೆ ಸೇರ್ಪಡೆ ಕಾರ್ಯಕ್ರಮ ಅಂಬಾಲದ ವಾಯುನೆಲೆಯಲ್ಲಿ ನಡೆಯಲಿದ್ದು, ಅಂದಿನ ವಾತಾವರಣದ ಅನುಕೂಲತೆಗಳನ್ನು ಕೂಡ ಗಮನದಲ್ಲಿರಿಸಿಕೊಂಡು ಕಾರ್ಯಕ್ರಮದ ಸಮಯ ಬದಲಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಎಲ್ಲ ರಫೆಲ್ ಜೆಟ್‌ಗಳು ಸೇನೆಗೆ ಸೇರ್ಪಡೆ ಕಾರ್ಯಕ್ರಮ ಆಗಸ್ಟ್ ತಿಂಗಳ ಎರಡನೇ ಅವಧಿಯಲ್ಲಿ ನಡೆಯುವ ನಿರೀಕ್ಷೆ ಇದೆ. ರಫೆಲ್ ಜೆಟ್ ಹಾರಾಟ ನಡೆಸುವುದಕ್ಕೆ ಸಂಬAಧಿಸಿದ ತರಬೇತಿಯನ್ನು ವಾಯುಪಡೆಯ ಏರ್ ಕ್ರೂ ಮತ್ತು ಗ್ರೌಂಡ್ ಕ್ರೂಗಳು ಪಡೆದುಕೊಂಡು ರಫೆಲ್ ಜೆಟಗಳನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಶೀಘ್ರವಾಗಿ ರಫೆಲ್ ಜೆಟಗಳನ್ನು ತರಿಸಿಕೊಳ್ಳುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಗರಂ

Tue Jul 21 , 2020
ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಕೊರೊನಾ ಸೋಂಕು ರಾಜ್ಯದಲ್ಲಿ ದೀನೆ ದೀನೆ ವ್ಯಾಪಕವಾಗಿ ಹಬ್ಬುತ್ತಿದೆ ರಾಜ್ಯ ಸರ್ಕಾರದ ಯಾವುದೇ ಕ್ರಮಗಳು ಸೋಂಕು ತಡೆಯವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಬೆಡ್ ಕೊರತೆ ಕಾಣುತ್ತಲೆ ಇದೆ. ಶಿಘ್ರವಾಗಿ ಇದರ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಕ್ರಮ ಅಷ್ಟು ಪರಿಣಾಮಕಾರಿ ಕಾರ್ಯ ರೂಪಕ್ಕೆ ಬಂದಿಲ್ಲ. ತಮಿಳುನಾಡಿನ ಸರ್ಕಾರ ೪ಲಕ್ಷ ೮೦ಸಾವಿರಕ್ಕೆ ಖರೀದಿಸಿದೆ ವೆಂಟಿಲೇಟರ್ ಖರೀದಿ ಮಾಡಿದೆ. […]

Advertisement

Wordpress Social Share Plugin powered by Ultimatelysocial